ಬಾಗಲಕೋಟೆಯಲ್ಲಿ ಬೇವಿನ ಮರದಿಂದ ಜಿನುಗುತ್ತಿದೆ ಹಾಲಿನ ರೂಪದ ದ್ರವ
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೆಓತಗೇರಿ ಗ್ರಾಮದ ಶೇಖರಯ್ಯ ಎಂಬುವರ ಹೊಲದಲ್ಲಿನ ಬೇವಿ ಮರದಲ್ಲಿ ಹಾಲಿನ ರೂಪದ ದ್ರವ ಹೊರಬುರತ್ತಿದೆ.
Updated on:Aug 11, 2023 | 2:41 PM

ಪ್ರಕೃತಿ ವಿಸ್ಮಯವನ್ನು ಅರಿಯಲು ಇನ್ನುವರೆಗೂ ಯಾರಿದಂಲೂ ಸಾಧ್ಯವಾಗಿಲ್ಲ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೆಓತಗೇರಿ ಗ್ರಾಮದಲ್ಲಿ ವಿಚಿತ್ರ ಘಟನೆ ನಡೆದಿದೆ.

ಹಿರೆಓತಗೇರಿ ಗ್ರಾಮದಲ್ಲಿ ಬೇವಿನ ಮರದಿಂದ ಹಾಲಿನ ರೂಪದ ದ್ರವ ಸುರಿಯುತ್ತಿದೆ.

ಗ್ರಾಮದ ಶೇಖರಯ್ಯ ಎಂಬುವರ ಹೊಲದಲ್ಲಿನ ಬೇವಿ ಮರದಲ್ಲಿ ಹಾಲಿನ ರೂಪದ ದ್ರವ ಹೊರಬುರತ್ತಿದೆ.

ಕಳೆದ ಎರಡು ದಿನದಿಂದ ಹಾಲಿನ ರೂಪದ ರಸ ಜಿನುಗುತ್ತಿದೆ.

ಈ ಬೇವಿನ ಮರದಲ್ಲಿನ ಹಾಲು ರೂಪದ ದ್ರವ ನೋಡಲು ಪ್ರತಿನಿತ್ಯ ಜನರು ಆಗಿಮಿಸುತ್ತಿದ್ದಾರೆ.

ಇದು ಪವಾಡ ಎಂದು ಜನರು ಬೇವಿನಮರಕ್ಕೆ ಕೈ ಮುಗಿದು ಹೊರಡುತ್ತಿದ್ದಾರೆ.

ಬೇವಿನ ಮರದಲ್ಲಿ ಹಾಲು ರೂಪದ ದ್ರವ ಜಿನುಗುತ್ತಿರುವುದನ್ನು ಕಂಡು ಜನರು ಅಚ್ಚಿಗೊಂಡಿದ್ದಾರೆ.
Published On - 2:40 pm, Fri, 11 August 23
Related Photo Gallery

ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ

ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ

ನಿಯಮ ಮುರಿದ ಪರಾಗ್ ಖಾತೆಗೆ ಕತ್ರಿ ಹಾಕಿದ ಬಿಸಿಸಿಐ

ಗೊತ್ತಾ? ಕನ್ನಡ ಚಿತ್ರರಂಗದ ಈ ಇಬ್ಬರ ಹೆಸರಲ್ಲಿ ಮಾತ್ರ ಬಂದಿದೆ ಅಂಚೆ ಚೀಟಿ

ಸಿತಾರಾ ಘಟ್ಟಮನೇನಿ ಸಿನಿಮಾ ರಂಗಕ್ಕೆ ಕಾಲಿಡೋದು ಯಾವಾಗ? ಉತ್ತರಿಸಿದ ತಾಯಿ

30 ಕಿಮೀ ಸಮುದ್ರ ಈಜಿ ದಾಖಲೆ ಬರೆದ ಚಿನ್ನದ ನಾಡಿನ ಬಾಲಕಿ

ಹಿಂಗಾರು ಮಳೆ ಜೋರು, ರಾಜಕೀಯ ಬಗ್ಗೆಯೂ ಬೊಂಬೆ ಯುಗಾದಿ ಭವಿಷ್ಯ!

Hardik Pandya: ಸೋಲಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ.

ಹಿಟ್ ಆಗದ ಹಿಟ್ಮ್ಯಾನ್, ಆದರೂ ರೋಹಿತ್ ಶರ್ಮಾ ಹೆಸರಿಗೆ ವಿಶ್ವ ದಾಖಲೆ

ಐಪಿಎಲ್ ಕೋಟಿ ಕೋಟಿ ಆಫರ್ ತಿರಸ್ಕರಿಸಿದ ಇಂಗ್ಲೆಂಡ್ ಆಟಗಾರ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವ ಬಿಜೆಪಿಯ ಆಧ್ಯತೆಯಾಗಿದೆ: ಶ್ರೀರಾಮುಲು

ಭಾರತಕ್ಕೆ ಶೀಘ್ರದಲ್ಲೇ ಈ ದೇಶದಿಂದ ಅಂಡರ್ವಾಟರ್ ರೈಲು ಸಂಚಾರ ಆರಂಭ

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್

ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ: ತಂದೆ ಸತ್ತರೂ ಮುಖ ನೋಡಲು ಬಾರದ ಮಗ

ಬೀದಿ ನಾಯಿಯನ್ನು ಮುದ್ದಾಡಲು ಹೋಗಿ ಫಜೀತಿಗೆ ಸಿಲುಕಿದ ವಾಚ್ಮ್ಯಾನ್

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವ ಬಿಜೆಪಿಯ ಆಧ್ಯತೆಯಾಗಿದೆ: ಶ್ರೀರಾಮುಲು

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್

ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ

ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!

ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್ಗೆ ನೀಡಿರುವಂತಿದೆ:ಯತ್ನಾಳ್

ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್

ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ

ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಲಾಭ: ತಂಗಡಿಗಿ

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ

ಯತ್ನಾಳ್ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
