ಈ ಫೋಟೋದಲ್ಲಿರೋದು ಸ್ಯಾಂಡಲ್​ವುಡ್​ನ ಸ್ಟಾರ್ ನಟ.. ನಿರ್ದೇಶನದಲ್ಲೂ ಎತ್ತಿದ ಕೈ

Rajesh Duggumane

|

Updated on: May 26, 2023 | 10:35 AM

ಸೆಲೆಬ್ರಿಟಿಗಳು ಇತ್ತೀಚೆಗೆ ಚೈಲ್ಡ್​ಹುಡ್ ಫೋಟೋಗಳನ್ನು ಹೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈಗ ಸ್ಯಾಂಡಲ್​ವುಡ್ ಸ್ಟಾರ್ ನಟನ ಬಾಲ್ಯದ ಫೋಟೋ ವೈರಲ್ ಆಗಿದೆ.

May 26, 2023 | 10:35 AM
ಸೆಲೆಬ್ರಿಟಿಗಳು ಇತ್ತೀಚೆಗೆ ಚೈಲ್ಡ್​ಹುಡ್ ಫೋಟೋಗಳನ್ನು ಹೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತದೆ. ಈಗ ಸ್ಯಾಂಡಲ್​ವುಡ್ ಸ್ಟಾರ್ ನಟನ ಫೋಟೋ ವೈರಲ್ ಆಗಿದೆ.

1 / 5
ಈ ಫೋಟೋದಲ್ಲಿರೋದು ನಟ ಉಪೇಂದ್ರ. ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಒಂದು ಫೋಟೋದಲ್ಲಿ ಅವರನ್ನು ಗುರುತಿಸೋಕೆ ಆಗಿಲ್ಲ. ಮತ್ತೊಂದು ಚಿತ್ರದಲ್ಲಿ ಫ್ಯಾನ್ಸ್ ಅವರನ್ನು ಗುರುತಿಸಿದ್ದಾರೆ.

2 / 5
ಉಪೇಂದ್ರ ಅವರ ನಟನೆಯ ‘ಕಬ್ಜ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈಗ ಈ ಚಿತ್ರಕ್ಕೆ ಎರಡನೇ ಪಾರ್ಟ್​ ರೆಡಿ ಆಗುತ್ತಿದೆ ಅನ್ನೋದು ವಿಶೇಷ.

3 / 5
ಉಪೇಂದ್ರ ಅವರು ನಿರ್ದೇಶನದಲ್ಲೂ ಬ್ಯುಸಿ ಆಗಿದ್ದಾರೆ. ‘ಯುಐ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಹೀರೋ.

4 / 5
‘ಓಂ’, ‘ಶ್​..’ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಉಪೇಂದ್ರ ಅವರಿಗೆ ಇದೆ. 8 ವರ್ಷಗಳ ಬಳಿಕ ಅವರು ನಿರ್ದೇಶನಕ್ಕೆ ಮರಳುತ್ತಿರುವುದರಿಂದ ಫ್ಯಾನ್ಸ್​ಗೆ ಖುಷಿ ಇದೆ.

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada