Updated on:Mar 08, 2023 | 11:25 PM
ಕನ್ನಡದ ಚೆಲುವೆ ಆಶಿಕಾ ರಂಗನಾಥ್, ತಮ್ಮ ಹೊಸ ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹಾಸನದಲ್ಲಿ ಜನಿಸಿದ ಆಶಿಕಾ ರಂಗನಾಥ್ ಶಿಕ್ಷಣ ಮುಗಿಸಿದ್ದು ತುಮಕೂರು ಹಾಗೂ ಬೆಂಗಳೂರುಗಳಲ್ಲಿ.
ಕನ್ನಡದಲ್ಲಿ ಬ್ಯುಸಿ ಇರುವ ಸಮಯದಲ್ಲಿಯೇ ಪರಭಾಷೆ ಸಿನಿಮಾಗಳತ್ತಲೂ ಹೊರಳಿದ ಆಶಿಕಾ ಇದೀಗ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
2016 ರಲ್ಲಿ ಕ್ರೇಜಿ ಬಾಯ್ ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ ಆಶಿಕಾ ರಂಗನಾಥ್ ಆ ನಂತರ ಒಂದರ ಹಿಂದೊಂದು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.
ಸಿಂಪಲ್ ಸುನಿ ನಿರ್ದೇಶನದ ಗತವೈಭವ ಹಾಗೂ ಪಿಆರ್ಕೆ ಪ್ರೊಡಕ್ಷನ್ನ ಓ2 ಸಿನಿಮಾಗಳಲ್ಲಿ ಆಶಿಕಾ ರಂಗನಾಥ್ ಪ್ರಸ್ತುತ ನಟಿಸುತ್ತಿದ್ದಾರೆ.
Published On - 11:25 pm, Wed, 8 March 23