ವಿಮಾನ ನಿಲ್ದಾಣದದಲ್ಲಿ ಪರಿಣಿತಿ ಅವರು ಅಥ್ಲೆಟಿಕ್ ಶಾರ್ಟ್ಸ್‌ನೊಂದಿಗೆ ಕಪ್ಪು ಬಣ್ಣದ ಹೂಡಿಯನ್ನು ಧರಿಸಿದ್ದರು. ಕ್ಯಾಶುಯಲ್ ಸ್ನೀಕರ್ಸ್, ಒಂದು ಜೋಡಿ ಸನ್ಗ್ಲಾಸ್ ಮತ್ತು ಟೋಟ್ ಬ್ಯಾಗ್‌ನೊಂದಿಗೆ ಸಖತ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಣಿತಿ ಸಖತ್ ಲುಕ್ ನೊಂದಿಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು, ಕೈಯಲ್ಲಿ ಒಂದು ಬ್ಯಾಗ್ ಮತ್ತು ಕಣ್ಣಿಗೆ ಕಪ್ಪು ಬಣ್ಣದ ಗ್ಲಾಸ್ ಹಾಕಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
Parineeti
Parineeti
Published On - 3:35 pm, Wed, 8 June 22