Airtel vs BSNL vs Jio: ಪ್ರತಿದಿನ 1.5 GB ಡೇಟಾ ಸಿಗುವ ಕಡಿಮೆ ಬೆಲೆಯ ರಿಚಾರ್ಜ್​ ಪ್ಲ್ಯಾನ್

TV9 Digital Desk

| Edited By: Zahir Yusuf

Updated on:Sep 15, 2021 | 8:52 PM

Airtel vs BSNL vs Jio vs Vi offers: ಏರ್​ಟೆಲ್​ 399 ರೂ. ಪ್ರಿಪೇಯ್ಡ್ ಪ್ಲ್ಯಾನ್​ನಲ್ಲೂ ಪ್ರತಿದಿನ 1.5 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯವಿದೆ.

Sep 15, 2021 | 8:52 PM
ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಬಿಎಸ್‌ಎನ್‌ಎಲ್ ಜಿಯೋ ಮತ್ತು ವಿ ಕಂಪೆನಿ ಕಡಿಮೆ ಬೆಲೆಯ ಅತ್ಯುತ್ತಮ ಡೇಟಾ ಪ್ಯಾಕ್​ನ ಪ್ರಿಪೇಯ್ಡ್ ಪ್ಲ್ಯಾನ್​ಗಳನ್ನು ಪರಿಚಯಿಸಿದೆ. 500 ಕ್ಕಿಂತ ಕಡಿಮೆ ಮೊತ್ತದ ಈ ರಿಚಾರ್ಜ್​​ ಪ್ಲ್ಯಾನ್​ಗಳ ಮೂಲಕ ನೀವು ಪ್ರತಿದಿನ 1.5 ಜಿಬಿ, 2 ಜಿಬಿ ಡೇಟಾವನ್ನು 56 ದಿನಗಳವರೆಗೆ ಪಡೆಯಬಹುದು. ಅಂತಹ ಪ್ರಮುಖ ಪ್ಲ್ಯಾನ್​ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

1 / 8
BSNL 485 ರೂ. ಪ್ಲ್ಯಾನ್: ಬಿಎಸ್​ಎನ್​ಎಲ್ ಪರಿಚಯಿಸಿರುವ 485 ರೂ.ಗಳ ಈ ಪ್ಲ್ಯಾನ್​ನ ವಾಲಿಡಿಟಿ 90 ದಿನಗಳು. ಈ ರಿಚಾರ್ಜ್​ ಪ್ಲ್ಯಾನ್​ ಮೂಲಕ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 1.5GB ಉಚಿತ ಡೇಟಾ ಹಾಗೂ 100 SMS ಸಿಗಲಿದೆ.

2 / 8
ಏರ್‌ಟೆಲ್‌ 249 ರೂ. ಪ್ಲ್ಯಾನ್: ಏರ್‌ಟೆಲ್‌ ಪರಿಚಯಿಸಿರುವ 249 ಕ್ಕೆ ಪ್ರಿಪೇಯ್ಡ್ ಪ್ಲ್ಯಾನ್ ವಾಲಿಡಿಟಿ 28 ದಿನಗಳು ಮಾತ್ರ. ಈ 28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇನ್ನು ಈ ಪ್ಲ್ಯಾನ್​ ಮೂಲಕ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು.

3 / 8
ಏರ್‌ಟೆಲ್‌ 399 ರೂ. ಪ್ಲ್ಯಾನ್: ಏರ್​ಟೆಲ್​ 399 ರೂ. ಪ್ರಿಪೇಯ್ಡ್ ಪ್ಲ್ಯಾನ್​ನಲ್ಲೂ  ಪ್ರತಿದಿನ 1.5 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯವಿದೆ.  ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು. ಆದರೆ ಇದರ ವಾಲಿಡಿಟಿ 56 ದಿನಗಳು ಎಂಬುದು ವಿಶೇಷ.

4 / 8
Jio Network Down

Jio network down on twitter check in kannada news

5 / 8
ಜಿಯೋ 399 ರೂ. ಪ್ಲ್ಯಾನ್: ಜಿಯೋ 399 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ಸಹ ಪರಿಚಯಿಸಿದ್ದು, ಈ ಪ್ಲ್ಯಾನ್​​ನಲ್ಲೂ 1.5 ಜಿಬಿ ದೈನಂದಿನ ಡೇಟಾ ದೊರೆಯಲಿದೆ. ಅದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಜಿಯೋ ಆಪ್‌ಗಳ ಚಂದಾದಾರಿಕೆ ದೊರೆಯಲಿದೆ. ಈ ಪ್ಲ್ಯಾನ್​ನ ವಾಲಿಡಿಟಿ 56 ದಿನಗಳು.

6 / 8
ವಿ (ವೊಡಾಫೋನ್-ಐಡಿಯಾ) 249 ರೂ. ಪ್ಲ್ಯಾನ್: ವೊಡಾಫೋನ್-ಐಡಿಯಾ ಪರಿಚಯಿಸಿರುವ 249 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್​ನಲ್ಲೂ ಪ್ರತಿದಿನ 1.5 ಜಿಬಿ ಡೇಟಾ, 100 ಎಸ್​ಎಂಎಸ್​ ಹಾಗೂ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಇದರ ವಾಲಿಡಿಟಿ 28 ದಿನಗಳು.

7 / 8
ವಿ (ವೊಡಾಫೋನ್-ಐಡಿಯಾ) 399 ರೂ. ಪ್ಲ್ಯಾನ್: 399 ಪ್ರಿಪೇಯ್ಡ್ ಪ್ಲ್ಯಾನ್​ನಲ್ಲೂ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಅದರೊಂದಿಗೆ ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಸೌಲಭ್ಯ ದೊರೆಯಲಿದೆ. ಇನ್ನು ವಿ ಆ್ಯಪ್​ಗಳ ಚಂದಾದಾರಿಕೆ ಕೂಡ ದೊರೆಯಲಿದ್ದು, ಇದರ ವಾಲಿಡಿಟಿ 56 ದಿನಗಳು.

8 / 8

ತಾಜಾ ಸುದ್ದಿ

Follow us

Click on your DTH Provider to Add TV9 Kannada