ಹೊಸ ಫೋಟೋ ಹಂಚಿಕೊಂಡ ಆಲಿಯಾ ಭಟ್; ಗ್ಲಾಮರ್ ಕಡಿಮೆ ಆಗಿಲ್ಲ ಎಂದ ಫ್ಯಾನ್ಸ್​

ಮಗು ಜನಿಸಿದ ಕೆಲ ವಾರಗಳ ಬಳಿಕ ಆಲಿಯಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

Nov 22, 2022 | 2:05 PM
TV9kannada Web Team

| Edited By: Rajesh Duggumane

Nov 22, 2022 | 2:05 PM

ನಟಿ ಆಲಿಯಾ ಭಟ್ ಅವರಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿತ್ತು. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು.

1 / 5
ಮಗು ಜನಿಸಿದ ಕೆಲ ವಾರಗಳ ಬಳಿಕ ಆಲಿಯಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಮಗು ಜನಿಸಿದ ಕೆಲ ವಾರಗಳ ಬಳಿಕ ಆಲಿಯಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

2 / 5
ಆಲಿಯಾ ಭಟ್ ಅವರು ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

3 / 5
ಆಲಿಯಾ ಭಟ್ ಅವರು ಪ್ರಾಣಿ ಪ್ರೇಮಿ. ಮನೆಯಲ್ಲಿ ಬೆಕ್ಕು, ನಾಯಿ ಸಾಕಿದ್ದಾರೆ. ಅವುಗಳ ಫೋಟೋಗಳನ್ನೂ ಆಗಾಗ ಹಂಚಿಕೊಳ್ಳುತ್ತಾರೆ.

4 / 5
ರಣಬೀರ್ ಕಪೂರ್ ಅವರನ್ನು ಆಲಿಯಾ ಏಪ್ರಿಲ್​ನಲ್ಲಿ ಮದುವೆ ಆದರು. ಪತಿ ಜತೆ ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada