Hassan: ಡರ್ಟ್ ಟ್ರ್ಯಾಕ್ ರೇಸ್ -ಹಾಸನದ ಕೃಷಿ ತೋಟಗಳ ತಗ್ಗು ಪ್ರದೇಶದಲ್ಲಿ ಮೈನವಿರೇಳಿಸಿದ ಕಾರ್ ರೇಸ್ ಝಲಕ್ ಇಲ್ಲಿದೆ ನೋಡಿ
winter car race: ಹಾಸನದ ಅಂದ್ರೆ ಸಾಹಸಮಯ ಕ್ರೀಡೆಗಳಿಗೆ ಹೆಸರುವಾಸಿ, ಇಲ್ಲಿನ ಜನತೆಗೆ ಅದೇನೋ ಕ್ರೇಝ್.. ಆಗಾಗ ನಡೆಯೋ ಕಾರ್ ಬೈಕ್ ರೇಸ್ ಗಳು ರ್ಯಾಲಿಪ್ರಿಯರನ್ನ ರೋಮಾಂಚನಗೊಳಿಸೋದು ಅಷ್ಟೇ ಅಲ್ಲ, ರಾಲಿಪಟುಗಳ ಕಸರತ್ತು, ಚಾಣಾಕ್ಷತೆಯನ್ನ ಸಾಬೀತು ಮಾಡೋಕು ವೇದಿಕೆ ಒದಗಿಸುತ್ತೆ. ಬಹಳ ದಿನಗಳ ಬಳಿಕ ಹಾಸನದಲ್ಲಿ ನಿನ್ನೆ ಮಂಗಳವಾರ ನಡೆದ ಕಾರ್ ರೇಸ್ ನಿಜಕ್ಕೂ ಸಖತ್ ರೋಚಕ ಅನುಭವ ನೀಡ್ತು.