AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Sharma: ಸಿಂಪಲ್ ಲುಕ್​ನಲ್ಲೇ ಅಭಿಮಾನಿಗಳ ಮನಗೆದ್ದ ಅನುಷ್ಕಾ ಶರ್ಮಾ

Anushka Sharma Photoshoot: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಭಾರತ ವನಿತಾ ಕ್ರಿಕೆಟ್ ತಂಡದ ಸ್ಟಾರ್ ಜೂಲನ್ ಗೋಸ್ವಾಮಿ ಜೀವನಾಧಾರಿತ ‘ಚಕ್ದಾ ಎಕ್ಸ್​ಪ್ರೆಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿರುವ ಅನುಷ್ಕಾ ಸಿಂಪಲ್​ ಲುಕ್​ನಲ್ಲೇ ಗಮನ ಸೆಳೆದಿದ್ದಾರೆ.

shivaprasad.hs
|

Updated on: Mar 14, 2022 | 6:45 PM

Share
ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಅಭಿಮಾನಿ ಬಳಗ ಹಿರಿದಾಗಿದೆ. 2018ರಲ್ಲಿ ತೆರೆಕಂಡ ‘ಜೀರೋ’ ಚಿತ್ರದ ನಂತರ ನಟಿ ಸಿನಿಮಾ ಕೆಲಸಗಳಿಗೆ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಅವರು ಕಮ್​ಬ್ಯಾಕ್​ಗೆ ಸಿದ್ಧರಾಗಿದ್ದಾರೆ.

1 / 5
ಭಾರತೀಯ ವನಿತಾ ಕ್ರಿಕೆಟ್ ತಂಡದ ತಾರೆ ಜೂಲನ್ ಗೋಸ್ವಾಮಿ ಜೀವನಾಧಾರಿತ ‘ಚಕ್ದಾ ಎಕ್ಸ್​ಪ್ರೆಸ್​’ನಲ್ಲಿ ಜೂಲನ್​ ಪಾತ್ರದಲ್ಲಿ ಅನುಷ್ಕಾ ಬಣ್ಣಹಚ್ಚುತ್ತಿದ್ದಾರೆ.

2 / 5
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅನುಷ್ಕಾ, ‘ಚಕ್ದಾ ಎಕ್ಸ್​ಪ್ರೆಸ್​’ಗೆ ತಯಾರಿ ನಡೆಸುತ್ತಿರುವ ದೃಶ್ಯಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ.

3 / 5
ಇದೀಗ ನಟಿ ಹೊಸ ಫೋಟೋಶೂಟ್ ಹಂಚಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ.

4 / 5
ಸಿಂಪಲ್​ ಲುಕ್​ನಲ್ಲೇ ಅನುಷ್ಕಾ ಎಲ್ಲರ ಗಮನ ಸೆಳೆದಿದ್ದು, ಫೋಟೋಗಳು ವೈರಲ್ ಆಗಿವೆ.

5 / 5