AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aviva-Abhishek: ನವಜೋಡಿ ಅವಿವಾ ಬಿದ್ದಪ್ಪ-ಅಭಿಷೇಕ್ ಅಂಬರೀಶ್​ರ ಹೊಸ ಕ್ಯೂಟ್ ಚಿತ್ರಗಳು

ಸ್ಯಾಂಡಲ್​ವುಡ್​ನ ನವಜೋಡಿ ಅವಿವಾ ಬಿದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಅವರುಗಳು ಈ ಕ್ಯೂಟ್ ಚಿತ್ರಗಳ ನೋಡಿದಿರಾ...

ಮಂಜುನಾಥ ಸಿ.
|

Updated on: Apr 03, 2023 | 11:00 PM

Share
ಶೀಘ್ರವೇ ಮದುವೆಯಾಗಲಿರುವ ಜೋಡಿ ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಖುಷಿ ಕ್ಷಣಗಳು

ಶೀಘ್ರವೇ ಮದುವೆಯಾಗಲಿರುವ ಜೋಡಿ ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಖುಷಿ ಕ್ಷಣಗಳು

1 / 5
ಪ್ರೀತಿಯ ಹುಡುಗ ಅಭಿಷೇಕ್ ಅಂಬರೀಶ್ ಆಲಿಂಗನದಲ್ಲಿ ಅವಿವಾ ಬಿದ್ದಪ್ಪ

ಪ್ರೀತಿಯ ಹುಡುಗ ಅಭಿಷೇಕ್ ಅಂಬರೀಶ್ ಆಲಿಂಗನದಲ್ಲಿ ಅವಿವಾ ಬಿದ್ದಪ್ಪ

2 / 5
ಗೆಳೆಯರೊಟ್ಟಿಗೆ ಬೆಂಗಳೂರು ಮ್ಯಾಚ್ ನೋಡಲು ತೆರಳಿದ್ದ ಅವಿವಾ, ಎಬಿಡಿ ಜೊತೆ

ಗೆಳೆಯರೊಟ್ಟಿಗೆ ಬೆಂಗಳೂರು ಮ್ಯಾಚ್ ನೋಡಲು ತೆರಳಿದ್ದ ಅವಿವಾ, ಎಬಿಡಿ ಜೊತೆ

3 / 5
ಮುದ್ದಿನ ಹುಡುಗಿಗೆ ಪ್ರೀತಿಯ ಮುತ್ತು ಕೊಟ್ಟ ಮರಿ ರೆಬೆಲ್ ಅಭಿಷೇಕ್ ಅಂಬರೀಶ್

ಮುದ್ದಿನ ಹುಡುಗಿಗೆ ಪ್ರೀತಿಯ ಮುತ್ತು ಕೊಟ್ಟ ಮರಿ ರೆಬೆಲ್ ಅಭಿಷೇಕ್ ಅಂಬರೀಶ್

4 / 5
ಅವಿವಾ ಬಿದ್ದಪ್ಪ-ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಚಿತ್ರ

ಅವಿವಾ ಬಿದ್ದಪ್ಪ-ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಚಿತ್ರ

5 / 5
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us