Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರಾಮ ಜಪ: ರಂಗೋಲಿ, ಥರ್ಮಕೋಲ್​ನಲ್ಲಿ ರಾಮಮಂದಿರ

ಆಯೋಧ್ಯ ರಾಮ‌ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಬೆಂಗಳೂರಿನಲ್ಲಿ ರಾಮನ ಸ್ಮರಣೆ ಜೋರಾಗಿದೆ. ರಂಗೋಲಿಯಲ್ಲಿ ರಾಮಮಂದಿರ ಅರಳಿದೆ. ನಗರದ ಖಾಸಗಿ ಮಾಲ್ ಒಂದರಲ್ಲಿ ಅಯೋಧ್ಯೆಯನ್ನ ರಂಗೋಲಿಯಿಂದ ಚಿತ್ರಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.‌ ಮತ್ತೊಂದೆಡೆ ಬಸವೇಶ್ವರ ನಗರದ ಫ್ಲಾರೆನ್ಸ್ ಶಾಲೆಯಲ್ಲಿ ಥರ್ಮಕೋಲ್ ನಿಂದ ರಾಮ ಮಂದಿರ ನಿರ್ಮಿಸಲಾಗಿದೆ.

Poornima Agali Nagaraj
| Updated By: ಆಯೇಷಾ ಬಾನು

Updated on: Jan 13, 2024 | 1:38 PM

ಆಯೋಧ್ಯ ರಾಮ‌ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ‌ಸಿಲಿಕಾನ್‌ ಸಿಟಿಯಲ್ಲಿ ರಾಮನ ಸ್ಮರಣೆ ಜೋರಾಗಿದೆ.  ರಂಗೋಲಿಯಲ್ಲಿ ರಾಮಮಂದಿರ ಅರಳಿದೆ.

1 / 8
ನಗರದ ಖಾಸಗಿ ಮಾಲ್ ಒಂದರಲ್ಲಿ ಅಯೋಧ್ಯೆಯನ್ನ ರಂಗೋಲಿಯಿಂದ ಚಿತ್ರಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.‌ ಅಂದಹಾಗೇ ಚಿತ್ರ ಬಿಡಿಸಲು ಹೈ ಕ್ವಾಲಿಟಿಯ ರಂಗೋಲಿಯನ್ನ ಬಳಕೆ‌ ಮಾಡಿಕೊಂಡಿದ್ದು, 25 ಅಡಿ ಉದ್ದ, 25 ಅಡಿ ಅಗಲದ ವಿನ್ಯಾಸವಾಗಿದೆ.

2 / 8
ಚಿತ್ರದಲ್ಲಿ ವಿಶೇಷ ಏನೆಂದರೆ ರಾಮ ಮಂದಿರವನ್ನ ನಿರ್ಮಿಸಿದ ನಂತರ ರಾಮಮಂದಿರ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಕೂಲಿ - ಕಾರ್ಮಿಕರಿಗೆ ರಾಮ ದರ್ಶನ ನೀಡಿದ ಎನ್ನುವ ಕಾನ್ಸೆಪ್ಟ್ ನಲ್ಲಿ‌ ತ್ರಿಡಿ ಎಫೆಕ್ಟ್ ನಲ್ಲಿ ಈ ಚಿತ್ರವನ್ನ ಬಿಡಿಸಲಾಗಿದೆ.

3 / 8
ರಂಗೋಲಿಯಲ್ಲಿ ರಾಮನನ್ನ ಅದ್ಬುತವಾಗಿ ಚಿತ್ರಿಸಿದ್ದು, ತುಂಬ ಖುಷಿಯಾಗುತ್ತಿದೆ.‌ ರಾಮಮಂದಿರ ಅನ್ನೋದೆ ಹಿಂದುಗಳಿಗೆ ಹೆಮ್ಮೆ.‌ ರಂಗೋಲಿಯಲ್ಲಿ ರಾಮಮಂದಿರ ಮೂಡಿಸುವುದಕ್ಕೆ ಸಾಕಷ್ಟು ಶ್ರಮ ಇರುತ್ತೆ ಅಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು.

4 / 8
ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಬಸವೇಶ್ವರ ನಗರದ ಫ್ಲಾರೆನ್ಸ್ ಶಾಲೆಯಲ್ಲಿ ಮಕ್ಕಳಿಗೆ ಅಯೋಧ್ಯೆ ಬಗ್ಗೆ ಗೊತ್ತಗಬೇಕು ಎನ್ನುವ ಕಾರಣಕ್ಕೆ ಶಾಲೆಯಲ್ಲಿ ಥರ್ಮಕೋಲ್ ನಿಂದ ರಾಮ ಮಂದಿರ ನಿರ್ಮಿಸಿದ್ದು, ರಾಮಮಂದಿರ ವಿನ್ಯಾಸದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗಿದೆ.

5 / 8
ಮತ್ತೊಂದೆಡೆ  ರಾಮೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಮಾನಯಾನದ ಟಿಕೆಟ್ ದರ ಏರಿಕೆಯಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ಹೊರಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಬೆಂಗಳೂರು ಟು ಅಯೋಧ್ಯ ಫ್ಲೈಟ್ ಟಿಕೆಟ್ ದರ 6 ಸಾವಿರದಿಂದ 25 ಸಾವಿರದವರೆಗೂ ಏರಿಕೆಯಾಗಿದೆ.‌

6 / 8
ಶನಿವಾರ, ಭಾನುವಾರದಂದು ರಜೆ ಇರುವ ಕಾರಣ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಗೆ ಸಾಕಷ್ಟು ಪ್ರಯಾಣಿಕರು ತೆರಳುತ್ತಿದ್ದು, 6 ಸಾವಿರ ಇದ್ದ ಟಿಕೆಟ್ ರೇಟ್ 20 ಸಾವಿರ ದಾಟಿದೆ. ಇನ್ನು, ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್‌ ದರ 6 ಸಾವಿರ ರೂಪಾಯಿ ಇತ್ತು. ಆದ್ರೆ ಜನವರಿ 19 ಶುಕ್ರವಾರ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಒಂದು ಟಿಕೆಟ್ ಗೆ ಬರೋಬ್ಬರಿ 25000-26,000 ರೂಪಾಯಿಯಾಗಿದೆ.

7 / 8
ಜನವರಿ 20 ರಂದು ಬೆಂಗಳೂರಿನಿಂದ ಅಯ್ಯೋಧ್ಯೆಗೆ ಒಂದು ಟಿಕೆಟ್ ಗೆ ಬರೋಬ್ಬರಿ 28,886 ರೂಪಾಯಿ ನಿಗದಿಯಾಗಿದೆ. ಇನ್ನು ಎರಡು ದಿನ ಕೇವಲ ಎರಡೇ ಎರಡು ಫ್ಲೈಟ್ ಗಳು ಮಾತ್ರ ಹೊರಡುತ್ತಿರುವ ಹಿನ್ನೆಲೆ‌ ಟಿಕೆಟ್ ದರ ಏರಿಕೆಯಾಗಿದೆ.

8 / 8
Follow us
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ

ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ

‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ

ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ

ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ

ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!

ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ

ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್

ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ

ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ