ಸಿನಿಮಾಗಳಿಂದ ದೂರವಾದ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ?
Baby Shamlee: ಬೇಬಿ ಶಾಮಿಲಿ ಈಗ ಸಿನಿಮಾಗಳಿಂದ ತುಸು ಅಂತರ ಕಾಯ್ದುಕೊಂಡಿದ್ದು ಈಗ ಬೇರೆ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ.
Updated on: Jul 14, 2023 | 10:04 PM
Share

90ರ ದಶಕದಲ್ಲಿ ಅತ್ಯಂತ ಬ್ಯುಸಿ, ಯಶಸ್ವಿ ಬಾಲನಟಿಯಾಗಿದ್ದ ಬೇಬಿ ಶಾಮಿಲಿ ಈಗ ಸಿನಿಮಾಗಳಿಂದ ತುಸು ದೂರವಾಗಿದ್ದಾರೆ.

ಬೇಬಿ ಶಾಮಿಲಿ ನಾಯಕಿಯಾಗಿಯೂ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಯಶಸ್ವಿಯಾಗಲಿಲ್ಲ.

ಶಾಮಿಲಿ ಇದೀಗ ಕಲಾವಿದೆಯಾಗಿದ್ದು ಚಿತ್ರಗಳ ರಚನೆಯನ್ನೇ ವೃತ್ತಿ, ಪ್ರವೃತ್ತಿ ಎರಡಾಗಿಯೂ ಮಾಡಿಕೊಂಡಿದ್ದಾರೆ.

ಶಾಮಿಲಿ ಯುವ ಉದ್ಯಮಿಯೂ ಆಗಿದ್ದು ಶೀ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೆ ಚೆನ್ನೈನಲ್ಲಿ ತಮ್ಮ ಚಿತ್ರಕಲೆಯ ಪ್ರದರ್ಶನವನ್ನು ಶಾಮಿಲಿ ಆಯೋಜನೆ ಮಾಡಿದ್ದರು. ಎ.ಆರ್.ರೆಹಮಾನ್, ಮಣಿರತ್ನಂ ಇನ್ನಿತರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಶಾಮಿಲಿ ಸಿನಿಮಾ ನಿರ್ದೇಶನವನ್ನೂ ಕಲಿತಿದ್ದು ಸಿನಿಮಾ ನಿರ್ದೇಶನದ ಕನಸನ್ನೂ ಹೊಂದಿದ್ದಾರೆ.

ಶಾಮಿಲಿಯ ಅಕ್ಕ ಶಾಲಿನಿಯೂ ನಟಿಯೇ ಆದರೆ ಅವರೂ ಸಹ ಸಿನಿಮಾಗಳಿಂದ ದೂರವಾಗಿದ್ದಾರೆ.
Related Photo Gallery
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
ಇಂದು ಈ ರಾಶಿಯವರ ಸಂಕಲ್ಪಗಳ ಈಡೇರಲಿದೆ
"ನನ್ನ ಗಂಡ ಗಂಡಸೇ ಅಲ್ಲ" ಎಂದ ಮೋನಿಕಾ
ಪೆರೇಡ್ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಪೊಲೀಸಪ್ಪನ ಜತೆ ಪರಾರಿಯಾಗಿದ್ದ ಗೃಹಿಣಿ ಪ್ರತ್ಯಕ್ಷ
ತರಕಾರಿ ಕೊಳ್ಳಲು ಸಿಗ್ನಲ್ನಲ್ಲೇ ರೈಲು ನಿಲ್ಲಿಸಿದ ಹೋದ ಲೋಕೋ ಪೈಲಟ್!
ಖ್ಯಾತ ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ
ದರ್ಶನ್ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ




