ಸಿನಿಮಾಗಳಿಂದ ದೂರವಾದ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ?
Baby Shamlee: ಬೇಬಿ ಶಾಮಿಲಿ ಈಗ ಸಿನಿಮಾಗಳಿಂದ ತುಸು ಅಂತರ ಕಾಯ್ದುಕೊಂಡಿದ್ದು ಈಗ ಬೇರೆ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ.
Updated on: Jul 14, 2023 | 10:04 PM

90ರ ದಶಕದಲ್ಲಿ ಅತ್ಯಂತ ಬ್ಯುಸಿ, ಯಶಸ್ವಿ ಬಾಲನಟಿಯಾಗಿದ್ದ ಬೇಬಿ ಶಾಮಿಲಿ ಈಗ ಸಿನಿಮಾಗಳಿಂದ ತುಸು ದೂರವಾಗಿದ್ದಾರೆ.

ಬೇಬಿ ಶಾಮಿಲಿ ನಾಯಕಿಯಾಗಿಯೂ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಯಶಸ್ವಿಯಾಗಲಿಲ್ಲ.

ಶಾಮಿಲಿ ಇದೀಗ ಕಲಾವಿದೆಯಾಗಿದ್ದು ಚಿತ್ರಗಳ ರಚನೆಯನ್ನೇ ವೃತ್ತಿ, ಪ್ರವೃತ್ತಿ ಎರಡಾಗಿಯೂ ಮಾಡಿಕೊಂಡಿದ್ದಾರೆ.

ಶಾಮಿಲಿ ಯುವ ಉದ್ಯಮಿಯೂ ಆಗಿದ್ದು ಶೀ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೆ ಚೆನ್ನೈನಲ್ಲಿ ತಮ್ಮ ಚಿತ್ರಕಲೆಯ ಪ್ರದರ್ಶನವನ್ನು ಶಾಮಿಲಿ ಆಯೋಜನೆ ಮಾಡಿದ್ದರು. ಎ.ಆರ್.ರೆಹಮಾನ್, ಮಣಿರತ್ನಂ ಇನ್ನಿತರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಶಾಮಿಲಿ ಸಿನಿಮಾ ನಿರ್ದೇಶನವನ್ನೂ ಕಲಿತಿದ್ದು ಸಿನಿಮಾ ನಿರ್ದೇಶನದ ಕನಸನ್ನೂ ಹೊಂದಿದ್ದಾರೆ.

ಶಾಮಿಲಿಯ ಅಕ್ಕ ಶಾಲಿನಿಯೂ ನಟಿಯೇ ಆದರೆ ಅವರೂ ಸಹ ಸಿನಿಮಾಗಳಿಂದ ದೂರವಾಗಿದ್ದಾರೆ.
Related Photo Gallery

ಇಂತಹ ಸೊಸೆಯಿದ್ದರೆ ಮನೆಯ ನೆಮ್ಮದಿಯೇ ಹಾಳದಂತೆ

ಈ ವಾರ ಒಟಿಟಿಗೆ ಬಂದಿವೆ ಕೆಲ ಒಳ್ಳೆಯ ಸಿನಿಮಾಗಳು, ಇಲ್ಲಿವೆ ಪಟ್ಟಿ

ಶತಕಗಳ ಮೇಲೆ ಶತಕ: ಹೊಸ ಇತಿಹಾಸ ರಚಿಸಿದ ಸ್ಮೃತಿ ಮಂಧಾನ

Team India: ಇವರಂತೆ ಭಾರತ ತಂಡದ ಹೊಸ ನಾಯಕ

IPL 2025: ಮುಂದಿನ ಪಂದ್ಯಕ್ಕೆ RCB ನಾಯಕನೇ ಅಲಭ್ಯ..!

ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಡ್ರೋನ್ಗಳ ಮೇಲೆ ಭಾರತ ಅಟ್ಯಾಕ್

ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಿರಿಯಾನಿಗೆ ಈ ಹೆಸರು ಬಂದದ್ದು ಹೇಗೆ?

ಅಂತಿಮ 12: ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

ವಿರಾಟ್ ಕೊಹ್ಲಿ ನಿವೃತ್ತಿ? ನಿರ್ಧಾರ ಬದಲಿಸುವಂತೆ ಬಿಸಿಸಿಐ ಮನವಿ

IPL 2025: ಐಪಿಎಲ್ ತಡವಾದ್ರೆ, RCB ತಂಡದ ನಾಲ್ವರು ಅಲಭ್ಯ
ತುಮಕೂರು ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ

ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದ ಉಪ್ಪಿ ಮತ್ತು ಕುಟುಂಬ

ಐಪಿಎಲ್ ಆದಷ್ಟು ಬೇಗ ಆರಂಭವಾಗಲಿದೆ; ರಾಜೀವ್ ಶುಕ್ಲಾ

ಕದನ ವಿರಾಮ ಉಲ್ಲಂಘಿಸಿದ ಪಾಕ್ಗೆ ವಾಟಾಳ್ ನಾಗರಾಜ್ ಖಡಕ್ ಕ್ಲಾಸ್

ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ವಿವರಿಸಿದ ಬೆಳಗಾವಿಯ ಯೋಧನ ಪತ್ನಿ

Live: ಆಪರೇಷನ್ ಸಿಂದೂರ್, ಡಿಜಿಎಂಒ ಸುದ್ದಿಗೋಷ್ಠಿ

ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಬಗ್ಗೆ ಸಂದೇಹವಿದ್ದರೆ ಪಾಕಿಸ್ತಾನವನ್ನೇ ಕೇಳಿ

India-Pakistan Tensions: ರಕ್ಷಣಾ ಸಚಿವಾಲಯದಿಂದ ಸುದ್ದಿಗೋಷ್ಠಿ

7 ದಿನದ ಕಂದಮ್ಮ, ಬಾಣಂತಿ ಹೆಂಡ್ತಿಯನ್ನು ಬಿಟ್ಟು ದೇಶ ಸೇವೆಗೆ ತೆರಳಿದ ಯೋಧ!

ರಜೆ ಕ್ಯಾನ್ಸಲ್ ಮಾಡಿ ದೇಶ ಸೇವೆಗೆ ತೆರಳಿದ ಹಾವೇರಿಯ ಯೋಧರು: ಭಾವುಕ ಕ್ಷಣ
