ಸಿನಿಮಾಗಳಿಂದ ದೂರವಾದ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ?
Baby Shamlee: ಬೇಬಿ ಶಾಮಿಲಿ ಈಗ ಸಿನಿಮಾಗಳಿಂದ ತುಸು ಅಂತರ ಕಾಯ್ದುಕೊಂಡಿದ್ದು ಈಗ ಬೇರೆ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ.
Updated on: Jul 14, 2023 | 10:04 PM

90ರ ದಶಕದಲ್ಲಿ ಅತ್ಯಂತ ಬ್ಯುಸಿ, ಯಶಸ್ವಿ ಬಾಲನಟಿಯಾಗಿದ್ದ ಬೇಬಿ ಶಾಮಿಲಿ ಈಗ ಸಿನಿಮಾಗಳಿಂದ ತುಸು ದೂರವಾಗಿದ್ದಾರೆ.

ಬೇಬಿ ಶಾಮಿಲಿ ನಾಯಕಿಯಾಗಿಯೂ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಯಶಸ್ವಿಯಾಗಲಿಲ್ಲ.

ಶಾಮಿಲಿ ಇದೀಗ ಕಲಾವಿದೆಯಾಗಿದ್ದು ಚಿತ್ರಗಳ ರಚನೆಯನ್ನೇ ವೃತ್ತಿ, ಪ್ರವೃತ್ತಿ ಎರಡಾಗಿಯೂ ಮಾಡಿಕೊಂಡಿದ್ದಾರೆ.

ಶಾಮಿಲಿ ಯುವ ಉದ್ಯಮಿಯೂ ಆಗಿದ್ದು ಶೀ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೆ ಚೆನ್ನೈನಲ್ಲಿ ತಮ್ಮ ಚಿತ್ರಕಲೆಯ ಪ್ರದರ್ಶನವನ್ನು ಶಾಮಿಲಿ ಆಯೋಜನೆ ಮಾಡಿದ್ದರು. ಎ.ಆರ್.ರೆಹಮಾನ್, ಮಣಿರತ್ನಂ ಇನ್ನಿತರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಶಾಮಿಲಿ ಸಿನಿಮಾ ನಿರ್ದೇಶನವನ್ನೂ ಕಲಿತಿದ್ದು ಸಿನಿಮಾ ನಿರ್ದೇಶನದ ಕನಸನ್ನೂ ಹೊಂದಿದ್ದಾರೆ.

ಶಾಮಿಲಿಯ ಅಕ್ಕ ಶಾಲಿನಿಯೂ ನಟಿಯೇ ಆದರೆ ಅವರೂ ಸಹ ಸಿನಿಮಾಗಳಿಂದ ದೂರವಾಗಿದ್ದಾರೆ.
Related Photo Gallery

ಉಗ್ರ ದಾಳಿಗೆ ಇಡೀ ದೇಶವೇ ಶೋಕದಲ್ಲಿರುವಾಗ, ಇನ್ಸ್ಪೆಕ್ಟರ್ ಭರ್ಜರಿ ರೋಡ್ ಶೋ

ಭೂಮಿಯ ಮೇಲಿನ ಸ್ವರ್ಗ ಈ ʼಪಹಲ್ಗಾಮ್ʼ

ಕಾಡು ಮೇಡಲ್ಲಿ ಸುತ್ತಾಡುತ್ತಾ ಓದಿ ಯುಪಿಎಸ್ಸಿ ಪಾಸ್ ಮಾಡಿದ ಕುರಿಗಾಹಿ

ಎಲ್ಲರ ಚಿತ್ತ ಪಹಲ್ಗಾಮ್ನತ್ತ... ಉಗ್ರರ ದಾಳಿಗೆ ಕ್ರಿಕೆಟಿಗರ ಆಕ್ರೋಶ

ಅಡುಗೆಯಲ್ಲಿ ಈ ಮಸಾಲೆ ಇದ್ದರೆ ಹೃದಯ ಚೆನ್ನಾಗಿರುತ್ತೆ

Kl Rahul: ದಾಖಲೆಗಳು ಧೂಳೀಪಟ... ಹೊಸ ಇತಿಹಾಸ ರಚಿಸಿದ ಕೆಎಲ್ ರಾಹುಲ್

ಹಳ್ಳಕ್ಕೆ ಉರುಳಿಬಿದ್ದ ಖಾಸಗಿ ಬಸ್: 25ಕ್ಕೂ ಹೆಚ್ಚು ಜನರಿಗೆ ಗಾಯ

IPL 2025: ಪ್ಲೇಆಫ್ ಸನಿಹದಲ್ಲಿ ಗುಜರಾತ್ ಟೈಟಾನ್ಸ್

4+2... ಹೀಗಿದೆ RCB ತಂಡದ ಪ್ಲೇಆಫ್ ಲೆಕ್ಕಾಚಾರ

ಮದುವೆಗೂ ಮುನ್ನ ಹಲವರ ಜೊತೆ ತಳುಕು ಹಾಕಿಕೊಂಡಿತ್ತು ಐಶ್ವರ್ಯಾ ಹೆಸರು
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ

ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್ಪ್ರೀತ್ ಬುಮ್ರಾ

ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ

ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ

ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ

ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ

ಹನಿಮೂನ್ ಟ್ರಿಪ್ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್ ಕೊನೆ ರೀಲ್ಸ್

ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
