ಮೈಸೂರಿನಲ್ಲಿ ಸಫಾರಿಗೆ ಹೋದವರಿಗೆ ಬಂಪರ್; ಈ ಫೋಟೋಗಳನ್ನ ನೋಡಿ
TV9 Web | Updated By: sandhya thejappa
Updated on:
Jul 06, 2022 | 2:41 PM
ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ದಮ್ಮನಕಟ್ಟೆಗೆ ಸಫಾರಿಗೆ ಹೋದ ಪ್ರವಾಸಿಗರಿಗೆ ಫುಲ್ ಖುಷ್ ಆಗಿದೆ. ಪ್ರವಾಸಿಗರ ಕ್ಯಾಮರಾಗೆ ಕರಡಿ ಮತ್ತು ಚಿರತೆ ಸೆರೆಯಾಗಿದೆ.
1 / 5

ಸಪಾರಿ ವೇಳೆ ಪ್ರವಾಸಿಗರ ಕ್ಯಾಮರಾಗೆ ಚಿರತೆ ದೃಶ್ಯ ಸೆರೆಯಾಗಿದೆ.
2 / 5

ಮರದ ಮೇಲೆ ಕೂತಿದ್ದ ಚಿರತೆ ಆಚೆ- ಈಚೆ ನೋಡುತ್ತಿತ್ತು.
3 / 5

ಚಿರತೆ ಮರ ಹತ್ತಿ ಪೋಸ್ ಕೊಟ್ಟಿದೆ. ಫೋಟೋ ಕ್ಲಿಕ್ಕಿಸಿದ ನಂತರ ಮರದಿಂದ ಕೆಳಗೆ ಇಳಿಯಿತು.
4 / 5

5 / 5

Published On - 2:41 pm, Wed, 6 July 22