- Kannada News Photo gallery Best nike shoes price 2000 to 5000, Budget steals for sneaker lovers Kannada News
ಸಖತ್ ಕಂಫರ್ಟ್ ಫೀಲ್ ಕೊಡುವ ಬಜೆಟ್ ಫ್ರೆಂಡ್ಲಿ ಶೂಗಳಿವು
ಕೆಲವರಿಗೆ ಶೂ ಕ್ರೇಜ್ ಹೆಚ್ಚಿರುತ್ತದೆ, ಅದರಲ್ಲಿಯೂ ಬ್ರ್ಯಾಂಡೆಡ್ ಶೂ ಖರೀದಿಸಬೇಕೆಂಬುದಿರುತ್ತದೆ. ಎಲ್ಲರ ನೆಚ್ಚಿನ ಹಾಗೂ ವಿಶ್ವಾಸಾರ್ಹ ಬ್ರ್ಯಾಂಡ್ ಗಳಲ್ಲಿ ನೈಕ್ ಕೂಡ ಒಂದಾಗಿದ್ದು, ಆದರೆ ಬೆಲೆ ದುಬಾರಿಯಾಗಿರುವ ಕಾರಣ ಈ ಬ್ರ್ಯಾಂಡ್ ಖರೀದಿ ಮಾಡಲು ಹಿಂದೆ ಮುಂದೆ ಯೋಚಿಸುತ್ತಾರೆ. ಆದರೆ ಇದೀಗ 2000 ರಿಂದ 5000 ರೂವರೆಗಿನ ಗುಣಮಟ್ಟದ ಶೂಗಳನ್ನು ನೈಕ್ ನೀಡುತ್ತಿದ್ದು, ಇದೀಗ ಅಗ್ಗದ ಬೆಲೆಯಲ್ಲಿ ಗುಣಮಟ್ಟದ ಶೂಗಳನ್ನು ಖರೀದಿಸಬಹುದು. ಹಾಗಾದ್ರೆ ಸ್ನೀಕರ್ ಪ್ರಿಯರಿಗೆ ಬಜೆಟ್ ಫ್ರೆಂಡ್ಲಿ ಶೂಗಳು ಇಲ್ಲಿವೆ.
Updated on: Feb 01, 2025 | 6:14 PM

ನೈಕ್ ಮೆನ್ಸ್ ರೆವಲ್ಯೂಷನ್ ರನ್ನಿಂಗ್ ಶೂ 7 : ನೈಕ್ ಶೂ ಉನ್ನತ ಗುಣಮಟ್ಟದೊಂದಿಗೆ ಕ್ರೀಡಾಪಟುಗಳು ಅಥವಾ ಶೂ ಪ್ರಿಯರು ಆರಾಮದಾಯಕ ಅನುಭವವನ್ನು ಪಡೆಯುತ್ತಾರೆ. ದೀರ್ಘಕಾಲದವರೆಗೆ ಬಾಳಿಕೆ ಬರುವ ನೈಕ್ ಮೆನ್ಸ್ ರೆವಲ್ಯೂಷನ್ ರನ್ನಿಂಗ್ ಶೂ 7 ಕಪ್ಪು, ಯೂನಿವರ್ಸಿಟಿ ಕೆಂಪು ಹಾಗೂ ಬಿಳಿ ಬಣ್ಣದಲ್ಲಿ ಲಭ್ಯವಿದೆ. ಆಕರ್ಷಕ ವಿನ್ಯಾಸದೊಂದಿಗೆ ಸೊಗಸಾದ ನೋಟವನ್ನು ನೀಡುತ್ತದೆ, ಇದು ಅಥ್ಲೆಟಿಕ್ ಮತ್ತು ಕ್ಯಾಶುಯಲ್ ಉಡುಗೆ ಎರಡಕ್ಕೂ ಮ್ಯಾಚ್ ಆಗುತ್ತದೆ. ಈ ಆತ್ಯಕರ್ಷಕ ಶೂ 2808 ರೂಗೆ ಅಮೆಜಾನ್ ನಲ್ಲಿ ಲಭ್ಯವಿದೆ.

ನೈಕ್ ರೆವೊಲ್ಯೂಷನ್ 7 ಮೆನ್ಸ್ ರೋಡ್ ರನ್ನಿಂಗ್ ಶೂ : ಅತ್ಯುತ್ತಮ ರನ್ನಿಂಗ್ ಶೂಗಳಲ್ಲಿ ಒಂದಾದ ನೈಕ್ ರೆವೊಲ್ಯೂಷನ್ 7 ಮೆನ್ಸ್ ರೋಡ್ ರನ್ನಿಂಗ್ ಶೂ ಆಕರ್ಷಕವಾಗಿದೆ. ಬಿಳಿ ಬಣ್ಣವನ್ನು ಹೊಂದಿದ್ದು, ಶೂಗಳು ಉತ್ತಮ ಗುಣಮಟ್ಟದ ಮೆಶ್ ವಸ್ತುಗಳಿಂದ ಮಾಡಲ್ಪಟ್ಟಿದೆ. ಆತ್ಮವಿಶ್ವಾಸದಿಂದ ನಡೆದಡಲು ಹಾಗೂ ಆರಾಮದಾಯಕ ಅನುಭವ ನೀಡುತ್ತದೆ. ಅಮೆಜಾನ್ ನಲ್ಲಿ ಅಗ್ಗದ ಬೆಲೆಯಲ್ಲಿ ಲಭ್ಯವಿದ್ದು ಇದರ ಬೆಲೆ 3,695 ರೂ ಆಗಿದೆ.

ನೈಕ್ ಮೆನ್ಸ್ ಕೋರ್ಟ್ ರಾಯಲ್ 2 ರನ್ನಿಂಗ್ ಶೂ : ಇದು ಆಕರ್ಷಕ ಕ್ಲಾಸಿಕ್ ಟೆನಿಸ್ ಪ್ರೇರಿತ ವಿನ್ಯಾಸವನ್ನು ಹೊಂದಿದೆ. ಸಿಂಥೆಟಿಕ್ ಮೆಶ್ ವಸ್ತುಗಳಿಂದ ಈ ಶೂವನ್ನು ಮಾಡಲಾಗಿದ್ದು, ಎರಡು ಬಣ್ಣದಿಂದ ಕೂಡಿದ್ದು ನೋಡಲು ಆಕರ್ಷಕವಾಗಿದೆ. ಇದು ಸಂಪೂರ್ಣ ಬಿಳಿ ಬಣ್ಣವನ್ನು ಹೊಂದಿದೆ. ಆದರೆ, ಮೇಲ್ಭಾಗದಲ್ಲಿ ಡಾರ್ಕ್ ಟೀಲ್ ಗ್ರೀನ್ ಬಣ್ಣದಿಂದ ಕೂಡಿದ್ದು, ಕ್ಯಾಶುವಲ್ ಉಡುಗೆಗೂ ಧರಿಸಬಹುದಾಗಿದೆ. ಇದು ಉಡುಗೆಯೊಂದಿಗೆ ಆಕರ್ಷಕ ನೋಟವನ್ನು ನೀಡುತ್ತದೆ.

ನೈಕ್ ಮೆನ್ಸ್ ಎಂ ಲೆಜೆಂಡ್ ಎಸೆಂಟಿಯಲ್ 3 ಸ್ನೀಕರ್ : ಆಧುನಿಕ ವಿನ್ಯಾಸದೊಂದಿಗೆ ಎಲ್ಲಾ ವಯಸ್ಸಿನವರು ಇದನ್ನು ಧರಿಸಬಹುದು. ಫಾಕ್ಸ್ ಲೆದರ್‌ನಿಂದ ಮಾಡಲ್ಪಟ್ಟಿದ್ದು, ನಯವಾದ ಸ್ಪೋರ್ಟಿ ನೋಟವನ್ನು ನೀಡುತ್ತದೆ. ಸ್ಟೈಲಿಶ್ ಉಡುಗೆಗಳಿಗೆ ಹೇಳಿ ಮಾಡಿಸಿದ ಶೂ ಇದಾಗಿದ್ದು, ಬಿಳಿ ಹಾಗೂ ಬೂದು ಬಣ್ಣದಿಂದ ಆಕರ್ಷಕವಾಗಿದ್ದು, ಶೂ ಪ್ರಿಯರಿಗೆ ಅಗ್ಗದ ಬೆಲೆಯಲ್ಲಿ ಲಭ್ಯವಿದೆ.

ಅಡಿಡಾಸ್ ಮೆನ್ಸ್ ಅಡಿ-ಪೇಸ್ ಎಂ ರನ್ನಿಂಗ್ ಶೂ : ರನ್ನರ್ಸ್ ಹಾಗೂ ಫಿಟ್ನೆಸ್ ಪ್ರಿಯರಿಗಾಗಿ ಕ್ರಿಯಾತ್ಮಕ ಹಾಗೂ ಸ್ಟೈಲಿಶ್ ಆಗಿ ಈ ಶೂವನ್ನು ವಿನ್ಯಾಸಗೊಳಿಸಲಾಗಿದೆ. ನೋಡಲು ಆಕರ್ಷಕವಾಗಿದ್ದು, ಧರಿಸಿದರೆ ಆರಾಮದಾಯಕವೆನಿಸುತ್ತದೆ. ಆದರೆ ಬಜೆಟ್ ಫ್ರೆಂಡ್ಲಿಯಾಗಿದ್ದು, ನೈಕ್ ಬ್ರ್ಯಾಂಡೆಡ್ ಶೂ ಖರೀದಿಸಬೇಕೆನ್ನುವಅಮೆಜಾನ್ ನಲ್ಲಿ 2500 ರೂಗೆ ಖರೀದಿಗೆ ಲಭ್ಯವಿದೆ.



















