AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhavana Menon: ಸಾಂಪ್ರದಾಯಿಕ ಲುಕ್​ನಲ್ಲಿ ಮಿಂಚಿದ ‘ಟಗರು’ ಬೆಡಗಿ; ಭಾವನಾ ಮೆನನ್ ಕ್ಯೂಟ್ ಫೋಟೋ ಆಲ್ಬಂ

ಬಹುಭಾಷಾ ನಟಿ ಭಾವನಾ ಮೆನನ್ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಸ್ಯಾಂಡಲ್​ವುಡ್ ಸೂಪರ್ ಸ್ಟಾರ್ ನಾಯಕರೊಂದಿಗೆ ತೆರೆ ಹಂಚಿಕೊಂಡಿರುವ ಭಾವನಾ ಅವರ ಸಾಂಪ್ರದಾಯಿಕ ಗೆಟಪ್​ನ ಫೋಟೋಗಳು ವೈರಲ್ ಆಗಿವೆ.

shivaprasad.hs
|

Updated on: Apr 17, 2022 | 7:23 PM

Share
ಬಹುಭಾಷಾ ನಟಿ ಭಾವನಾ ಮೆನನ್ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು.

1 / 9
‘ಜಾಕಿ’ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡ ಕೇರಳ ಮೂಲದ ನಟಿಯಾಗಿದ್ದಾರೆ.

2 / 9
2002ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಭಾವನಾ ಪುನೀತ್ ರಾಜ್​ಕುಮಾರ್, ಶಿವರಾಜ್​ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ ಮೊದಲಾದ ಖ್ಯಾತ ತಾರೆಯರೊಂದಿಗೆ ಬಣ್ಣಹಚ್ಚಿದ್ದಾರೆ.

3 / 9
ವಿಶೇಷವೆಂದರೆ ಭಾವನಾ ಮೊದಮೊದಲಿಗೆ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಿದ್ದರೂ ಕೂಡ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲೇ ಸಕ್ರಿಯರಾಗಿದ್ದಾರೆ. 2021ರಲ್ಲಿ ಭಾವನಾ ನಟನೆಯ 4 ಕನ್ನಡ ಚಿತ್ರಗಳು ತೆರೆಕಂಡಿದ್ದವು.

4 / 9
ಪ್ರಸ್ತುತ ಮಲಯಾಳಂ ಚಿತ್ರವೊಂದನ್ನು ಒಪ್ಪಿಕೊಂಡಿರುವ ಭಾವನಾ ಅದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

5 / 9
ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿರುವ ಭಾವನಾ, ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

6 / 9
ಸಾಂಪ್ರದಾಯಿಕ ಲುಕ್​ನಲ್ಲಿ ಮಿಂಚುತ್ತಿರುವ ನಟಿಯ ಫೋಟೋಗಳು ವೈರಲ್ ಆಗಿವೆ.

7 / 9
ಭಾವನಾ ಮೆನನ್

8 / 9
ಭಾವನಾ ಮೆನನ್

9 / 9