AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bihar Results 2025: ಬಿಹಾರದ ಫಲಿತಾಂಶ ಏನಾಗುತ್ತೋ ಎನ್ನುವ ತಲೆ ಬಿಸಿ ನಡುವೆ ಕೊಂಚ ನಗು ತರಿಸುವ ಮೀಮ್ಸ್

2025ರ ಚುನಾವಣಾ ಫಲಿತಾಂಶ ಏನಾಗುತ್ತೋ ಎಂದು ಜನರು ಕಾತುರದಿಂದ ಕಾಯುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮೀಮ್ಸ್​ಗಳು ಮುಖದಲ್ಲಿರುವ ಆತಂಕದ ನೆರಿಗೆಗಳನ್ನು ಸರಿ ಪಡಿಸಲು ಬಂದಂತಿವೆ. ಆತಂಕದಲ್ಲಿರುವ ಬೆಂಬಲಿಗರು ಪ್ರತಿ ಕೆಲವು ಸೆಕೆಂಡುಗಳಿಗೊಮ್ಮೆ ಫಲಿತಾಂಶಗಳ ಹಾಗೂ ಅಭ್ಯರ್ಥಿಗಳಿಗೆ ಸಂಬಂಧಿಸಿದ ಮಿಮ್ಸ್​ಗಳನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವು ಇಲ್ಲಿವೆ.

ನಯನಾ ರಾಜೀವ್
|

Updated on:Nov 14, 2025 | 2:17 PM

Share
ಪ್ರತಿ ರಾಜಕೀಯ ಪಕ್ಷವೂ ತಾವು ಗೆಲ್ಲುವುದಾಗಿ ಹೇಳಿಕೆ ನೀಡುತ್ತಿವೆ ಆದರೆ ರಿಯಾಲಿಟಿ ಏನೆಂದರೆ ಅವೆಲ್ಲಾ ಪಕ್ಷಗಳು ಸೇರಿದ್ರೂ ಗೆಲುವು ಸಾಧ್ಯವಿಲ್ಲ ಎಂದು ಮಿಮ್ಸ್ ಮಾಡಲಾಗಿದೆ. ಅದರಲ್ಲಿ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ನಡುವಿನ ಸಂಭಾಷಣೆ ನಡೆದಂತೆ ಪೋಸ್ಟರ್ ಬಳಸಲಾಗಿದ್ದು, ಅದರಲ್ಲಿ ತೇಜಸ್ವಿ ಯಾದವ್ ತಲೆ ಮೇಲೆ ಕೈಹೊತ್ತುಕೊಂಡರೆ ಲಾಲೂ ಮಗನಿಗೆ ಸಮಾಧಾನ ಮಾಡುತ್ತಾ ನಿನ್ನಿಂದ ಇದು ಸಾಧ್ಯವಾಗಲ್ಲ ಮಗನೇ ಎಂದು ಹೇಳುತ್ತಿರುವಂತೆ ಕ್ರಿಯೇಟ್ ಮಾಡಲಾಗಿದೆ.

1 / 5
ಮತ್ತೊಂದು ಕಡೆ ಆಯೆಶಾ ಎಂಬುವವರು ಪೋಸ್ಟರ್​ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಶಾಂತ್ ಕಿಶೋರ್ ಚಿತ್ರವಿದೆ. ಅದರಲ್ಲಿ ಗೆಲುವಂತೂ ನಿಮ್ಮದಾಗಿಲ್ಲ ಕೊನೆಯಲ್ಲಿ ಎಲ್ಲಾದರೂ ನಿಮ್ಮ ಹೆಸರಿರಬಹುದು ಹುಡುಕಿಕೊಳ್ಳಿ ಎಂದು ತಮಾಷೆ ಮಾಡುವಂತಿದೆ.

2 / 5
ಸೂರಜ್ ಕುಶ್ವಾಹ ಎಂಬುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ನಿತೀಶ್​ ಕುಮಾರ್  ಲಾಲೂ ಪ್ರಸಾದ್ ಯಾದವ್​ಗೆ ಚುನಾವಣೆ ಬಗ್ಗೆ ಕಿವಿ ಮಾತು ಹೇಳುತ್ತಿರುವಂತಿದೆ. ಓ ಭೇಟಾ ಜಿ ಹಿಂದಿ ಹಾಡನ್ನು ಹಾಡುತ್ತಾ ಚುನಾವಣೆಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂದು ಮಾರ್ಮಿಕವಾಗಿ ಹೇಳುವಂತಿದೆ.

3 / 5
ರವೀಶ್ ಎಂಬುವವರು ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದೊಡ್ಡ ಮೀನು ಹಾಗೂ ಸಣ್ಣ ಮೀನಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂದರೆ ಮಹಾಘಟಬಂಧನ್ ಹೆಚ್ಚು ಮತಗಳನ್ನು ಪಡೆಯಬಹುದು, ನಮ್ಮ ಬಲ ಇಷ್ಟಿದೆ ಎಂದು ತೋರಿಸಿದ್ದರೂ ಕೊನೆಗೆ ಗಳಿಸಿದ್ದು ಇಷ್ಟೇ ಮತ ಎಂಬಂತಿದೆ.

4 / 5
ಸಾಗರ್ ಎಂಬುವವರು ಪೋಸ್ಟ್​ ಮಾಡಿರುವ ಪೋಸ್ಟರ್​ನಲ್ಲಿ ತೇಜಸ್ವಿ ಯಾದವ್ ಕಾರಿನಲ್ಲಿ ಕುಳಿತಿದ್ದಾರೆ. ನಾನು ಮುಖ್ಯಮಂತ್ರಿಯಾಗುವ ಸರದಿ ಬಂದಾಗ ಎಕ್ಸಿಟ್ ಪೋಲ್​ ಕೂಡ ನಿಜವಾಗೋಯ್ತು ಎಂದು ಬೇಸರದಿಂದ ಹೇಳಿಕೊಳ್ಳುವಂತಿದೆ.

5 / 5

Published On - 1:32 pm, Fri, 14 November 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ