Disha Patani: ಬಳ್ಳಿಯಂತೆ ಬಳುಕುವ ಚೆಲುವೆ ದಿಶಾ ಪಟಾನಿಯ ಹೊಚ್ಚ ಹೊಸ ಚಿತ್ರಗಳು
Disha Patani Photos: ಫಿಟ್ನೆಸ್ ಬಗ್ಗೆ ಅತಿಯಾಗಿ ಗಮನವಹಿಸುವ ದಿಶಾ ಪಟಾನಿ, ತಮ್ಮ ಫಿಟ್ ದೇಹದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ದಿಶಾ ಪಟಾನಿ ಬಾಲಿವುಡ್ನ ಬೇಡಿಕೆಯ ಯುವನಟಿಯಲ್ಲೊಬ್ಬರು.
Updated on: Apr 13, 2023 | 10:50 PM
Share

ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಬಳ್ಳಿಯಂತೆ ಬಳುಕುವ ದೇಹ ಹೊಂದಿದ್ದಾರೆ.

ಫಿಟ್ನೆಸ್ ಬಗ್ಗೆ ಅತಿಯಾಗಿ ಗಮನವಹಿಸುವ ದಿಶಾ ಪಟಾನಿ, ತಮ್ಮ ಫಿಟ್ ದೇಹದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅಕ್ಷಯ್ ಕುಮಾರ್ ಜೊತೆ ಪ್ರಚಾರಕ್ಕೆ ತೆರಳುತ್ತಿರುವ ದಿಶಾ.

ದಿಶಾ ಪಟಾನಿ ಬಾಲಿವುಡ್ನ ಬೇಡಿಕೆಯ ಯುವನಟಿಯಲ್ಲೊಬ್ಬರಾಗಿದ್ದು, ಮಾರ್ಷಲ್ ಆರ್ಟ್ ಸಹ ಕಲಿತಿದ್ದಾರೆ.

ದಿಶಾ ಪಟಾನಿ ಪ್ರಸ್ತುತ ಯೋಧ, ಶಿವ ಜೊತೆಗೆ ಪ್ರಭಾಸ್ ನಟನೆಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.
Related Photo Gallery
ಹಬ್ಬಳ್ಳಿ ಲವ್ ಜಿಹಾದ್ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್ಟೇಬಲ್ ಕಾರು




