ಆಮಿರ್, ಶಾರುಖ್ ಸೇರಿದಂತೆ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದಾರೆ ಹಲವು ಬಾಲಿವುಡ್ ತಾರೆಯರು; ಇಲ್ಲಿದೆ ವಿವರ

ಬಾಡಿಗೆ ತಾಯ್ತನ ಬಾಲಿವುಡ್​ಗೆ ಹೊಸದಲ್ಲ. ಆಮಿರ್ ಖಾನ್, ಶಾರುಖ್ ಖಾನ್, ಶಿಲ್ಪಾ ಶೆಟ್ಟಿ, ಸನ್ನಿ ಲಿಯೋನ್ ಸೇರಿದಂತೆ ಖ್ಯಾತ ತಾರಾ ಜೋಡಿ ಈ ವಿಧಾನದ ಮೂಲಕ ಮಕ್ಕಳಿಗೆ ಪೋಷಕರಾಗಿದ್ದಾರೆ. ಅಂತಹ ತಾರಾ ಜೋಡಿ ಹಾಗೂ ಅವರ ಮಕ್ಕಳ ಸಚಿತ್ರ ವಿವರ ಇಲ್ಲಿದೆ.

Jan 23, 2022 | 12:51 PM
TV9kannada Web Team

| Edited By: shivaprasad.hs

Jan 23, 2022 | 12:51 PM

ಬಹುಭಾಷಾ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಜನವರಿ 21ರ ಶುಕ್ರವಾರ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದನ್ನು ಘೋಷಿಸಿದ್ದಾರೆ.

1 / 9
ನಟ ಶಾರುಖ್ ಖಾನ್ ಹಾಗೂ ಗೌರಿ ಖಾನ್ 2013ರಲ್ಲಿ ಮೂರನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದರು.

2 / 9
ಕರಣ್ ಜೋಹರ್ ಮಕ್ಕಳಾದ ಯಶ್ ಹಾಗೂ ರೂಹಿ ಕೂಡ ಬಾಡಿಗೆ ತಾಯ್ತನದ ಮೂಲಕ ಜನಿಸಿದವರು.

3 / 9
ಬಾಡಿಗೆ ತಾಯ್ತನದ ಮೂಲಕ ಜನಿಸಿದ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಪುತ್ರ ಆಜಾದ್.

4 / 9
ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ತಮ್ಮ ಮೊದಲ ಪುತ್ರಿ ನಿಶಾಳನ್ನು ದತ್ತುಪಡೆದರು. ನಂತರ  ಆಶೆರ್ ಹಾಗೂ ನೋಹಾ ಎಂಬ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದರು.

5 / 9
ನಿರ್ದೇಶಕಿ ಫರಾ ಖಾನ್ ಪ್ರನಾಳ ಶಿಶು ವಿಧಾನದ ಮೂಲಕ ಮೂರು ಮಕ್ಕಳನ್ನು ಪಡೆದಿದ್ದಾರೆ.

6 / 9
ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಬಾಡಿಗೆ ತಾಯ್ತನದ ಮೂಲಕ ಪುತ್ರಿಯನ್ನು ಕುಟುಂಬಕ್ಕೆ ಸ್ವಾಗತಿಸಿದ್ದರು.

7 / 9
ಇತ್ತೀಚೆಗಷ್ಟೇ ನಟಿ ಪ್ರೀತಿ ಜಿಂಟಾ ಬಾಡಿಗೆ ತಾಯ್ತನ ವಿಧಾನದ ಮೂಲಕ ಅವಳಿ ಮಕ್ಕಳನ್ನು ಕುಟುಂಬಕ್ಕೆ ಸ್ವಾಗತಿಸಿದ್ದರು.

8 / 9
ನಿರ್ಮಾಪಕಿ ಏಕ್ತಾ ಕಪೂರ್ ಕೂಡ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದಾರೆ.

9 / 9

Follow us on

Most Read Stories

Click on your DTH Provider to Add TV9 Kannada