Breakfast Recipes: ನಿಮ್ಮ ಮುಂಜಾನೆಯನ್ನು ಆರಂಭಿಸಲು 5 ಪೌಷ್ಟಿಕಾಂಶಭರಿತ ಉಪಾಹಾರಗಳು ಇಲ್ಲಿವೆ

ದಕ್ಷಿಣ ಭಾರತದ ಜನಪ್ರಿಯ ದೋಸೆ, ಉಪ್ಪಿಟ್ಟು, ಉತ್ತಪ್ಪಮ್ ಮತ್ತು ಇಡ್ಲಿಯಿಂದ ಉತ್ತರ ಭಾರತದ ಪ್ರಸಿದ್ಧ ಪೋಹಾ, ಪರೋಟ ಮತ್ತು ಚಿಲ್ಲಾಗಳವರೆಗೆ ನಿಮ್ಮ ಬೆಳಗ್ಗಿನ ತಿಂಡಿಯನ್ನು ನಿಮ್ಮಿಷ್ಟದಂತೆ ತಯಾರಿಸಬಹುದು.

ಸುಷ್ಮಾ ಚಕ್ರೆ
|

Updated on: Feb 01, 2023 | 6:41 AM

ಬೆಳಗ್ಗಿನ ತಿಂಡಿ ಆರೋಗ್ಯಕರವಾಗಿ, ಪೌಷ್ಟಿಕಾಂಶಭರಿತವಾಗಿದ್ದರೆ ಆ ದಿನದ ಆರಂಭ ಚೆನ್ನಾಗಿರುತ್ತದೆ. ಇದು ದಿನವಿಡೀ ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಭಾರತೀಯ ಬ್ರೇಕ್​ಫಾಸ್ಟ್​ ಪಾಶ್ಚಾತ್ಯ ಉಪಾಹಾರಕ್ಕಿಂತ ಹೆಚ್ಚು ಪೌಷ್ಟಿಕಾಂಶಭರಿತ ಮತ್ತು ರುಚಿಕರವಾದುದಾಗಿದೆ. ದಕ್ಷಿಣ ಭಾರತದ ಜನಪ್ರಿಯ ದೋಸೆ, ಉಪ್ಪಿಟ್ಟು, ಉತ್ತಪ್ಪಮ್ ಮತ್ತು ಇಡ್ಲಿಯಿಂದ ಉತ್ತರ ಭಾರತದ ಪ್ರಸಿದ್ಧ ಪೋಹಾ, ಪರೋಟ ಮತ್ತು ಚಿಲ್ಲಾಗಳವರೆಗೆ ನಿಮ್ಮ ಬೆಳಗ್ಗಿನ ತಿಂಡಿಯನ್ನು ನಿಮಗೆ ಬೇಕಾದಂತೆ, ನಿಮ್ಮಿಷ್ಟದಂತೆ ತಯಾರಿಸಬಹುದು. ನಿಮಗೆ ಸಮಯದ ಕೊರತೆಯಿದ್ದರೂ ಕೆಲವೇ ನಿಮಿಷಗಳಲ್ಲಿ ನೀವು ಬೆಳಿಗ್ಗೆ ಸುಲಭವಾಗಿ ಟೇಸ್ಟಿ ಉಪಾಹಾರವನ್ನು ತಯಾರಿಸಬಹುದು.

1 / 6
1. ಪೋಹಾ:
ಪ್ರತಿಯೊಬ್ಬರ ನೆಚ್ಚಿನ ಪೋಹಾ/ ಅವಲಕ್ಕಿ ತಿನ್ನಲು ಹಗುರ ಮತ್ತು ಮಾಡಲು ಸುಲಭ. ಪೋಹಾ ಜನಪ್ರಿಯ ಉಪಹಾರವಾಗಿದ್ದು, ಇದನ್ನು ದೇಶದ ಎಲ್ಲೆಡೆಯೂ ಸೇವಿಸಲಾಗುತ್ತದೆ. ಇದರ ಉತ್ತಮ ವಿಷಯವೆಂದರೆ ಇದನ್ನು ಹಲವು ವಿಧಗಳಲ್ಲಿ ತಯಾರಿಸಬಹುದು. ಕಂಡ ಪೋಹಾ, ಸೋಯಾ ಪೋಹಾ, ಇಂದೋರಿ ಪೋಹಾ ಮತ್ತು ನಾಗ್ಪುರ ತೆಹ್ರಿ ಪೋಹಾ ಕೆಲವು ಉದಾಹರಣೆಗಳು.

1. ಪೋಹಾ: ಪ್ರತಿಯೊಬ್ಬರ ನೆಚ್ಚಿನ ಪೋಹಾ/ ಅವಲಕ್ಕಿ ತಿನ್ನಲು ಹಗುರ ಮತ್ತು ಮಾಡಲು ಸುಲಭ. ಪೋಹಾ ಜನಪ್ರಿಯ ಉಪಹಾರವಾಗಿದ್ದು, ಇದನ್ನು ದೇಶದ ಎಲ್ಲೆಡೆಯೂ ಸೇವಿಸಲಾಗುತ್ತದೆ. ಇದರ ಉತ್ತಮ ವಿಷಯವೆಂದರೆ ಇದನ್ನು ಹಲವು ವಿಧಗಳಲ್ಲಿ ತಯಾರಿಸಬಹುದು. ಕಂಡ ಪೋಹಾ, ಸೋಯಾ ಪೋಹಾ, ಇಂದೋರಿ ಪೋಹಾ ಮತ್ತು ನಾಗ್ಪುರ ತೆಹ್ರಿ ಪೋಹಾ ಕೆಲವು ಉದಾಹರಣೆಗಳು.

2 / 6
2. ಉಪ್ಪಿಟ್ಟು:
ಉಪ್ಮಾ ಅಥವಾ ಉಪ್ಪಿಟ್ಟು ಇದು ದಕ್ಷಿಣ ಭಾರತದ ಪ್ರಸಿದ್ಧ ಉಪಹಾರ. ತರಕಾರಿಗಳನ್ನು ಹಾಕಿ ತಯಾರಿಸಿದ ರವೆ ಉಪ್ಪಿಟ್ಟು ಬಹಳ ಆರೋಗ್ಯಯುತವಾಗಿರುತ್ತದೆ. ಮೊಸರಿನ ಜೊತೆಗೆ ಇದನ್ನು ಸೇವಿಸಬಹುದು. ಈ ಪಾಕವಿಧಾನವು ಬೆಳಗಿನ ಉಪಾಹಾರಕ್ಕೆ ಸೂಕ್ತವಾಗಿದೆ. ಮೇಲೆ ತುರಿದ ತೆಂಗಿನಕಾಯಿಯನ್ನು ಹಾಕಿಕೊಂಡು ತಿಂದರೆ ರುಚಿಯಾಗಿರುತ್ತದೆ.

2. ಉಪ್ಪಿಟ್ಟು: ಉಪ್ಮಾ ಅಥವಾ ಉಪ್ಪಿಟ್ಟು ಇದು ದಕ್ಷಿಣ ಭಾರತದ ಪ್ರಸಿದ್ಧ ಉಪಹಾರ. ತರಕಾರಿಗಳನ್ನು ಹಾಕಿ ತಯಾರಿಸಿದ ರವೆ ಉಪ್ಪಿಟ್ಟು ಬಹಳ ಆರೋಗ್ಯಯುತವಾಗಿರುತ್ತದೆ. ಮೊಸರಿನ ಜೊತೆಗೆ ಇದನ್ನು ಸೇವಿಸಬಹುದು. ಈ ಪಾಕವಿಧಾನವು ಬೆಳಗಿನ ಉಪಾಹಾರಕ್ಕೆ ಸೂಕ್ತವಾಗಿದೆ. ಮೇಲೆ ತುರಿದ ತೆಂಗಿನಕಾಯಿಯನ್ನು ಹಾಕಿಕೊಂಡು ತಿಂದರೆ ರುಚಿಯಾಗಿರುತ್ತದೆ.

3 / 6
3. ಇಡ್ಲಿ:
ಇಡ್ಲಿ ಹಗುರವಾದ, ಪೌಷ್ಟಿಕ ಉಪಾಹಾರವಾಗಿದೆ. ಆದ್ದರಿಂದ ನಿಮ್ಮ ದಿನವನ್ನು ಪ್ರಾರಂಭಿಸಲು ಇದು ಜನಪ್ರಿಯ ಉಪಹಾರ ಆಹಾರವಾಗಿದೆ. ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಇಡ್ಲಿಗಳನ್ನು ಸೇವಿಸಬಹುದು. ಸಮಯವನ್ನು ಉಳಿಸಲು, ಬೆಳಗಿನ ಉಪಾಹಾರಕ್ಕೆ ಒಂದು ದಿನ ಮೊದಲು ನೀವು ಇಡ್ಲಿ ಹಿಟ್ಟು ಮತ್ತು ಸಾಂಬಾರ್ ಅನ್ನು ಸಹ ಮಾಡಿಟ್ಟುಕೊಳ್ಳಬಹುದು.

3. ಇಡ್ಲಿ: ಇಡ್ಲಿ ಹಗುರವಾದ, ಪೌಷ್ಟಿಕ ಉಪಾಹಾರವಾಗಿದೆ. ಆದ್ದರಿಂದ ನಿಮ್ಮ ದಿನವನ್ನು ಪ್ರಾರಂಭಿಸಲು ಇದು ಜನಪ್ರಿಯ ಉಪಹಾರ ಆಹಾರವಾಗಿದೆ. ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಇಡ್ಲಿಗಳನ್ನು ಸೇವಿಸಬಹುದು. ಸಮಯವನ್ನು ಉಳಿಸಲು, ಬೆಳಗಿನ ಉಪಾಹಾರಕ್ಕೆ ಒಂದು ದಿನ ಮೊದಲು ನೀವು ಇಡ್ಲಿ ಹಿಟ್ಟು ಮತ್ತು ಸಾಂಬಾರ್ ಅನ್ನು ಸಹ ಮಾಡಿಟ್ಟುಕೊಳ್ಳಬಹುದು.

4 / 6
4. ವೆಜ್ ಪರೋಟ:
ಈ ತರಕಾರಿ ಪರೋಟ ರೆಸಿಪಿ ನಿಮಗೆ ಪೌಷ್ಟಿಕಾಂಶ ಮತ್ತು ರುಚಿಯ ಸಮತೋಲನವನ್ನು ನೀಡುತ್ತದೆ. ಇದನ್ನು ಮೊಸರು, ಚಟ್ನಿ ಅಥವಾ ಉಪ್ಪಿನಕಾಯಿಯೊಂದಿಗೆ ತಿನ್ನಬಹುದು. ಇದು ಕೂಡ ಬಹಳ ಪೌಷ್ಟಿಕಾಂಶದ ಉಪಹಾರವಾಗಿದೆ.

4. ವೆಜ್ ಪರೋಟ: ಈ ತರಕಾರಿ ಪರೋಟ ರೆಸಿಪಿ ನಿಮಗೆ ಪೌಷ್ಟಿಕಾಂಶ ಮತ್ತು ರುಚಿಯ ಸಮತೋಲನವನ್ನು ನೀಡುತ್ತದೆ. ಇದನ್ನು ಮೊಸರು, ಚಟ್ನಿ ಅಥವಾ ಉಪ್ಪಿನಕಾಯಿಯೊಂದಿಗೆ ತಿನ್ನಬಹುದು. ಇದು ಕೂಡ ಬಹಳ ಪೌಷ್ಟಿಕಾಂಶದ ಉಪಹಾರವಾಗಿದೆ.

5 / 6
5. ಉತ್ತಪ್ಪಮ್:
ಅಕ್ಕಿ, ಉದ್ದಿನ ಬೇಳೆ ಮತ್ತು ಮಸಾಲೆಗಳನ್ನು ಒಟ್ಟಿಗೆ ಸೇರಿಸಿ ತಯಾರಿಸುವ ಉತ್ತಪ್ಪಮ್ ಒಂದು ದೋಸೆ ತರಹದ ತಿಂಡಿಯಾಗಿದೆ. ಇದು ಹೊಟ್ಟೆಗೆ ಹಗುರವಾಗಿರುತ್ತದೆ ಮತ್ತು ಬೆಳಗಿನ ಉಪಾಹಾರ, ಬ್ರಂಚ್ ಅಥವಾ ಸಂಜೆಯ ತಿಂಡಿಗಳಿಗೆ ಕೂಡ ಬಡಿಸಬಹುದು.

5. ಉತ್ತಪ್ಪಮ್: ಅಕ್ಕಿ, ಉದ್ದಿನ ಬೇಳೆ ಮತ್ತು ಮಸಾಲೆಗಳನ್ನು ಒಟ್ಟಿಗೆ ಸೇರಿಸಿ ತಯಾರಿಸುವ ಉತ್ತಪ್ಪಮ್ ಒಂದು ದೋಸೆ ತರಹದ ತಿಂಡಿಯಾಗಿದೆ. ಇದು ಹೊಟ್ಟೆಗೆ ಹಗುರವಾಗಿರುತ್ತದೆ ಮತ್ತು ಬೆಳಗಿನ ಉಪಾಹಾರ, ಬ್ರಂಚ್ ಅಥವಾ ಸಂಜೆಯ ತಿಂಡಿಗಳಿಗೆ ಕೂಡ ಬಡಿಸಬಹುದು.

6 / 6
Follow us
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್