Kannada News Photo gallery Sun Jupiter Conjunction in 2023 Will Benefit These 5 Zodiac Signs Know the Astrology Details in kannada
Sun Jupiter Conjunction: 12 ವರ್ಷಗಳ ನಂತರ ಸೂರ್ಯ-ಗುರು ಗ್ರಹಗಳು ಈ 5 ರಾಶಿಯಲ್ಲಿ ಪ್ರವೇಶಿಸುತ್ತವೆ. ಹಾಗಾಗಿ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತದೆ
Astrology: ಭಗವಾನ್ ಸೂರ್ಯ ಗ್ರಹಗಳಿಗೆ ರಾಜ. ಭೂಮಿಯ ಮೇಲಿನ ಶಕ್ತಿಗೆ ಆತ ಮೂಲ ಕಾರಣ. ಇನ್ನು ಗುರುವು ಜ್ಞಾನ, ಅಭಿವೃದ್ಧಿ ಮತ್ತು ಅದೃಷ್ಟದ ಮೂಲ ಎಂದು ಹೇಳಲಾಗುತ್ತದೆ. ಆದಾಗ್ಯೂ, ಈ ಎರಡು ಗ್ರಹಗಳು ಅಗ್ನಿ ಅಂಶಕ್ಕೆ ಸೇರಿವೆ. ಆದರೆ, ಈ ಎರಡು ಗ್ರಹಗಳು 12 ವರ್ಷಗಳ ನಂತರ ಈಗ ಒಂದೇ ರಾಶಿಗೆ ಪ್ರವೇಶಿಸುತ್ತಿವೆ. ಅದರ ಫಲಾಫಲ ಮಾರ್ಗಸೂಚಿ ಹೀಗಿದೆ.