Urfi Javed: ಕುತ್ತಿಗೆ ತನಕ ಪ್ಯಾಂಟ್​ ಧರಿಸಿ ಬಂದ ಉರ್ಫಿ ಜಾವೇದ್​; ವಿಚಿತ್ರ ಅವತಾರದ ಫೋಟೋ ವೈರಲ್​

Urfi Javed Photos: ಉರ್ಫಿ ಜಾವೇದ್​ ಅವರ ಈ ಹೊಸ ಗೆಟಪ್​ ನೋಡಿ ನೆಟ್ಟಿಗರಿಗೆ ಅಚ್ಚರಿ ಆಗಿದೆ. ಇದೆಂಥ ಅವತಾರ ಎಂದು ಎಲ್ಲರೂ ಕಮೆಂಟ್​ ಮಾಡುತ್ತಿದ್ದಾರೆ.

ಮದನ್​ ಕುಮಾರ್​
|

Updated on: Jan 31, 2023 | 7:11 PM

ನಟಿ ಉರ್ಫಿ ಜಾವೇದ್​ ಅವರು ಯಾವ ರೀತಿಯ ಬಟ್ಟೆ ಧರಿಸುತ್ತಾರೆ ಎಂಬುದನ್ನು ಕಲ್ಪನೆ ಮಾಡಲು ಕೂಡ ಸಾಧ್ಯವಿಲ್ಲ. ಪ್ರತಿ ದಿನವೂ ಅವರು ವಿಚಿತ್ರ ವಿನ್ಯಾಸದ ಬಟ್ಟೆ ಧರಿಸಿ ಪೋಸ್​ ನೀಡುತ್ತಾರೆ.

1 / 5
ಕುತ್ತಿಗೆ ತನಕ ಜೀನ್ಸ್​ ಪ್ಯಾಂಟ್​ ಧರಿಸಿಕೊಂಡು ಉರ್ಫಿ ಜಾವೇದ್ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ. ಅವರ ಈ ವೇಷ ಕಂಡು ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಈ ನಟಿಯ ಅವತಾರಕ್ಕೆ ಮಿತಿಯೇ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ.

2 / 5
ಬಟ್ಟೆಯ ಕಾರಣದಿಂದಲೇ ಉರ್ಫಿ ಜಾವೇದ್​ ಅವರು ಹಲವರು ಜೊತೆ ವಿವಾದ ಮಾಡಿಕೊಂಡಿದ್ದುಂಟು. ಈ ವಿಚಾರವಾಗಿ ಅವರಿಗೆ ಬಹಿರಂಗ ಬೆದರಿಕೆಗಳನ್ನೂ ಹಾಕಲಾಗಿದೆ. ಏನೇ ಆದರೂ ಉರ್ಫಿ ಜಾವೇದ್​ ಬದಲಾಗಿಲ್ಲ.

3 / 5
ಸೋಶಿಯಲ್​ ಮೀಡಿಯಾದಲ್ಲಿ ಉರ್ಫಿ ಜಾವೇದ್​ ಅವರ ಈ ಫೋಟೋಗಳು ವೈರಲ್​ ಆಗಿವೆ. ಇದರಿಂದಲೇ ಅವರಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಕ್ಕಿದೆ. ಅವರನ್ನು ಹಿಂಬಾಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

4 / 5
ಅರೆಬರೆ ಬಟ್ಟೆ ಧರಿಸುತ್ತಾರೆ ಎಂಬ ಕಾರಣಕ್ಕೆ ಮುಂಬೈನಲ್ಲಿ ಉರ್ಫಿ ಜಾವೇದ್​ ಅವರಿಗೆ ಯಾರೂ ಕೂಡ ಬಾಡಿಗೆ ಮನೆ ನೀಡುತ್ತಿಲ್ಲ. ಈ ಬಗ್ಗೆ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಎಷ್ಟೇ ತೊಂದರೆ ಆದರೂ ಕೂಡ ಅವರು ಬಟ್ಟೆ ವಿಚಾರದಲ್ಲಿ ರಾಜಿ ಆಗುತ್ತಿಲ್ಲ.

5 / 5
Follow us