AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್ಸೆನ್ನೆಲ್ 365 ದಿನ ವ್ಯಾಲಿಡಿಟಿ ಪ್ಲಾನ್ 321 ರೂನಿಂದ ಶುರು; ಇಲ್ಲಿದೆ ಜಿಯೊ, ಏರ್ಟೆಲ್, ಬಿಎಸ್​ಎನ್​ಎಲ್ ಮಧ್ಯೆ ಹೋಲಿಕೆ

BSNL vs Airtel vs Jio recharge plans: ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಸಂಸ್ಥೆ ಬಹಳ ಅಗ್ಗದ ದರದಲ್ಲಿ ರೀಚಾರ್ಜ್ ಪ್ಲಾನ್​ಗಳನ್ನು ಆಫರ್ ಮಾಡುತ್ತಿದೆ. ಒಂದು ವರ್ಷ ವ್ಯಾಲಿಡಿಟಿ ಇರುವ 10 ಪ್ಲಾನ್​ಗಳಿದ್ದು, 321 ರೂನಿಂದ ಆರಂಭವಾಗುತ್ತದೆ. 365 ದಿನಗಳ ವ್ಯಾಲಿಡಿಟಿ ಇರುವ ಜಿಯೋ ಮತ್ತು ಏರ್ಟೆಲ್ ಹಾಗೂ ಬಿಎಸ್​ಎನ್​ಎಲ್​ನ ವಿವಿಧ ರೀಚಾರ್ಜ್ ಪ್ಲಾನ್​ಗಳ ಮಧ್ಯೆ ಒಂದು ಹೋಲಿಕೆ ಇಲ್ಲಿದೆ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 28, 2024 | 5:01 PM

Share
ಜಿಯೋದಿಂದ 365 ದಿನಗಳ ವ್ಯಾಲಿಡಿಟಿ ಇರುವ ಎರಡು ರೀಚಾರ್ಜ್ ಪ್ಲಾನ್​ಗಳಿವೆ. 3,599 ರೂ ಪ್ಲಾನ್​ನಲ್ಲಿ ಗ್ರಾಹಕರು ದಿನಕ್ಕೆ 2.5 ಜಿಬಿ ಡಾಟಾ ಬಳಕೆ ಮಾಡಬಹುದು. ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್​ಗೆ ಉಚಿತವಾಗಿ ಸಬ್​ಸ್ಕ್ರಿಪ್ಷನ್ ಕೂಡ ಸಿಗುತ್ತದೆ.

1 / 9
ರಿಲಾಯನ್ಸ್ ಜಿಯೋದಿಂದ 365 ದಿನಗಳ ವ್ಯಾಲಿಡಿಟಿ ಇರುವ 3,999 ರೂ ಪ್ಲಾನ್ ಕೂಡ ಇದೆ. 3,599 ರೂ ಪ್ಲಾನ್​ನಂತೆ ಇದೂ ಕೂಡ ದಿನಕ್ಕೆ 2.5 ಜಿಬಿ ಡಾಟಾ ಬಳಕೆಗೆ ಅನುವು ಮಾಡಿಕೊಡುತ್ತದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಜೊತೆಗೆ ಫ್ಯಾನ್ ಕೋಡ್​ಗೂ ಇದು ಉಚಿತವಾಗಿ ಸಬ್​ಸ್ಕ್ರಿಪ್ಷನ್ ಕೊಡುತ್ತದೆ.

2 / 9
ಏರ್ಟೆಲ್​ನಲ್ಲಿ ಒಂದು ವರ್ಷದ ವ್ಯಾಲಿಡಿಟಿ ಇರುವ ಮೂರು ಪ್ಲಾನ್​ಗಳಿವೆ. 1,999 ರೂ ಪ್ಲಾನ್​ನಲ್ಲಿ ಒಟ್ಟಾರೆ 24 ಜಿಬಿ ಡಾಟಾ ಸಿಗುತ್ತದೆ. ದಿನದ ಲೆಕ್ಕದಲ್ಲಿ ಡಾಟಾ ಇರುವುದಿಲ್ಲ. ಮೂರು ತಿಂಗಳು ಅಪೋಲೋ ಸಬ್​ಸ್ಕ್ರಿಪ್ಷನ್ ಸಿಗುತ್ತದೆ. ವಿಂಕ್​ನಲ್ಲಿ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಸಬ್​ಸ್ಕ್ರಿಪ್ಷನ್ ಕೂಡ ಸಿಗುತ್ತದೆ.

3 / 9
ಏರ್ಟೆಲ್​ನ 3,599 ರೂ ಪ್ಲಾನ್​ನಲ್ಲಿ ದಿನಕ್ಕೆ ಎರಡು ಜಿಬಿ ಡಾಟಾ ಸಿಗುತ್ತದೆ. ಅನ್​ಲಿಮಿಟೆಡ್ 5ಜಿ ಡಾಟಾ, ಅಪೋಲೋ, ವಿಂಕ್ ಹಲೋ ಟ್ಯೂನ್, ವಿಂಕ್ ಮ್ಯೂಸಿಕ್ ಸಬ್​ಸ್ಕ್ರಿಪ್ಷನ್ ಸಿಗುತ್ತದೆ.

4 / 9
ಏರ್ಟೆಲ್​ನ 3,999 ರೂ ಪ್ಲಾನ್ ಕೂಡ 365 ದಿನದ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 2.5 ಜಿಬಿ ಡಾಟಾ ಇದು ಒದಗಿಸುತ್ತದೆ. ಡಿಸ್ನಿ ಹಾಟ್​ಸ್ಟಾರ್, ಅನ್​ಲಿಮಿಟೆಡ್ ಡಾಟಾ, ಅಪೋಲೋ, ವಿಂಕ್ ಟ್ಯೂನ್, ವಿಂಕ್ ಮ್ಯೂಸಿಕ್ ಸೇವೆ ಕೂಡ ಲಭ್ಯ ಇರುತ್ತದೆ.

5 / 9
ಬಿಎಸ್​ಎನ್​ಎಲ್​ನಲ್ಲಿ 365 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್​ಗಳ ಸಂಖ್ಯೆ ಬರೋಬ್ಬರಿ 10 ಇವೆ. ಕೇವಲ 321 ರೂನಿಂದ ಆರಂಭವಾಗಿ 2,999 ರೂವರೆಗೆ ಬಹಳ ವಿಭಿನ್ನ ಪ್ಲಾನ್​ಗಳಿವೆ. ಡಾಟಾ ಬಳಕೆ ತಕ್ಕಂತೆ ಪ್ಲಾನ್ ವೈವಿಧ್ಯತೆ ಇದೆ.

6 / 9
321 ರೂ ಪ್ಲಾನ್​ನಲ್ಲಿ 15ಜಿಬಿ ಡಾಟಾ ಸಿಗುತ್ತದೆ. 1,198 ರೂ ಪ್ಲಾನ್​ನಲ್ಲಿ 3ಜಿಬಿ ಡಾಟಾ ಸಿಗುತ್ತದೆ. 1,999 ರೂ ಪ್ಲಾನ್​ನಲ್ಲಿ 600 ಜಿಬಿಯಷ್ಟು ಡಾಟಾ ಕೊಡುತ್ತದೆ. 1,498 ರೂ ಪ್ಲಾನ್​ಲ್ಲಿ 120 ಜಿಬಿ ಡಾಟಾ ಸಿಗುತ್ತದೆ. 2,999 ರೂ ಪ್ಲಾನ್​ ಕೂಡ ಸಾಕಷ್ಟು ಡಾಟಾ ಬಳಕೆಗೆ ಅವಕಾಶ ಕೊಡುತ್ತದೆ.

7 / 9
ಇನ್ನು, ದಿನದ ಲೆಕ್ಕದಲ್ಲಿ ಡಾಟಾ ಕೊಡುವ ವರ್ಷದ ವ್ಯಾಲಿಡಿಟಿಯ ಪ್ಯಾಕ್​ಗಳನ್ನು ಬಿಎಸ್​ಎನ್​ಎಲ್ ಹೊಂದಿದೆ. 1,515 ರೂನಲ್ಲಿ ದಿನಕ್ಕೆ 2 ಜಿಬಿ ಡಾಟಾ ಸಿಗುತ್ತದೆ. 2,999 ರೂ ಪ್ಲಾನ್​ನಲ್ಲಿ ದಿನಕ್ಕೆ 3 ಜಿಬಿ ಡಾಟಾ ಸಿಗುತ್ತದೆ. 1,551 ರೂ ಪ್ಲಾನ್​ಲ್ಲಿ ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. 1,859 ರೂ ಪ್ಲಾನ್​ನಲ್ಲಿ ದಿನಕ್ಕೆ 2 ಜಿಬಿ ಡಾಟಾ ಲಭಿಸುತ್ತದೆ.

8 / 9
ಏರ್​ಟೆಲ್ ಮತ್ತು ಜಿಯೋ ಸಂಸ್ಥೆಗಳು 5ಜಿ ನೆಟ್ವರ್ಕ್ ಹೊಂದಿದೆ. ಬಳಕೆದಾರರು ಬಹಳ ಉನ್ನತ ಸ್ಪೀಡ್​ನ ಡಾಟಾ ಪಡೆಯಬಹುದು. ಬಿಎಸ್​ಎನ್​ಎಲ್ ಇನ್ನೂ ಕೂಡ 5ಜಿಗೆ ಅಪ್​ಗ್ರೇಡ್ ಆಗಿಲ್ಲ. 3ಜಿ ಮತ್ತು 4ಜಿ ಡಾಟಾ ಸ್ಪೀಡ್ ಮಾತ್ರ ಬಿಎಸ್​ಎನ್​ಎಲ್ ಪ್ಲಾನ್​ಗಳಲ್ಲಿ ಲಭ್ಯ ಇರುತ್ತದೆ. ಬಹಳ ಹೈಸ್ಪೀಡ್ ಡಾಟಾದ ಅಗತ್ಯ ಇಲ್ಲ ಎನ್ನುವವರು ಬಿಎಸ್​ಎನ್​ಎಲ್ ಪ್ಲಾನ್ ಪಡೆಯಲು ಅಡ್ಡಿ ಇಲ್ಲ.

9 / 9
Follow Us
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?

ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ

ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!

ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!

ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ

‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ

ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು

‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ