Home Loan: ಭಾರತದ ಯಾವ ಬ್ಯಾಂಕ್ನಲ್ಲಿ ಹೋಮ್ ಲೋನ್ಗೆ ಕಡಿಮೆ ಬಡ್ಡಿ ದರ? ಇಲ್ಲಿದೆ ಸಂಪೂರ್ಣ ಮಾಹಿತಿ
ಭಾರತದ ಪ್ರಮುಖ ಬ್ಯಾಂಕ್ಗಳ ಪೈಕಿ ಗೃಹ ಸಾಲದ ಬಡ್ಡಿ ದರ ಎಷ್ಟಿದೆ ಎಂಬ ಮಾಹಿತಿ ಇದೆ. ಬಹುತೇಕ ಬ್ಯಾಂಕ್ಗಳಲ್ಲಿ ಬಡ್ಡಿ ದರ ಶೇ 7ಕ್ಕಿಂತ ಕಡಿಮೆ ಇದೆ.
Published On - 1:51 pm, Fri, 17 September 21