ಚಿಕ್ಕಬಳ್ಳಾಪುರ ಜಿಲ್ಲೆಯ ಹೂ ಬೆಳೆಗಾರರು ದಿಲ್ ಖುಷ್ ಆಗಿದ್ದಾರೆ. ಕೆ.ಜಿ. ಸೇವಂತಿ ಹೂ ಬೆಲೆ 200 ರೂ, ಕೆ.ಜಿ. ರೋಜ್ ಹೂ ಗೆ 250 ರೂ, ಕೆ.ಜಿ. ಚೆಂಡು ಹೂ 60 ರೂ, ಮ್ಯಾರಿಗೋಲ್ಡ್ 150 ರೂ, ಕೆ.ಜಿ. ಕನಕಾಂಬರಗೆ ಸಾವಿರ ರೂ. ಬೆಲೆ ಇದೆ. ಇದ್ರಿಂದ ರೈತರು ವರ್ಷದ 365 ದಿನಗಳು ಶ್ರಾವಣ ಮಾಸದಿಂದ ಕೂಡಿರಲಿ ಅಂತ ಬೇಡಿಕೊಳುತ್ತಿದ್ದಾರೆ.