IPL 2023: 10 ತಂಡಗಳು, 405 ಆಟಗಾರರು; ಎಲ್ಲಾ ಫ್ರಾಂಚೈಸಿಗಳು ಈ 6 ನಿಯಮಗಳನ್ನು ಪಾಲಿಸಲೇಬೇಕು..!
IPL 2023 Mini Auction: ಐಪಿಎಲ್ 2023ರ ಮಿನಿ ಹರಾಜಿನ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ 10 ಐಪಿಎಲ್ ತಂಡಗಳ ನಡುವೆ ಫೈಪೋಟಿ ನಡೆಯಲಿದ್ದು, 405 ಆಟಗಾರರು ಹರಾಜಿಗೆ ಪ್ರವೇಶಿಸಲಿದ್ದಾರೆ.