ಬಿಸಿಸಿಐ ಹೊಸ ಮುಖ್ಯ ಆಯ್ಕೆದಾರರನ್ನು ಅಜಿತ್ ಅಗರ್ಕರ್ ಅವರ ರೂಪದಲ್ಲಿ ಆಯ್ಕೆ ಮಾಡಿದೆ. ಏಷ್ಯಾಕಪ್, ವಿಶ್ವಕಪ್ ಅಥವಾ ವಿಭಿನ್ನ ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುವುದು ಮಾತ್ರವಲ್ಲ, ಪ್ರತಿ ಫಾರ್ಮ್ಯಾಟ್‌ನಲ್ಲಿ ಹೊಸ ಪ್ರತಿಭೆಗಳನ್ನು ತಂದು ಅವರಿಗೆ ಅವಕಾಶಗಳನ್ನು ನೀಡುವ ಪ್ರಮುಖ ಜವಬ್ದಾರಿ ಅವರ ಮೇಲಿದೆ. ಹೀಗಿರುವಾಗ ಈ ವೈಫಲ್ಯದ ನಂತರ ರಹಾನೆಗೆ ಎರಡನೇ ಅವಕಾಶ ಸಿಗುವ ನಿರೀಕ್ಷೆ ಕಡಿಮೆ.