ಎಂತಹ ದುರಂತ… ಐಸಿಸಿ ಪ್ರಶಸ್ತಿ ಪಟ್ಟಿಗೆ ಬಾಬರ್ ಆಝಂ ಆಯ್ಕೆಗೆ ಮಾನದಂಡವೇನು?
ICC Men’s T20 Cricketer of the Year: ಈ ವರ್ಷ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂರನ್ನು ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಪಟ್ಟಿಗೆ ಆಯ್ಕೆ ಮಾಡಿ ಐಸಿಸಿ ಅಚ್ಚರಿ ಮೂಡಿಸಿದೆ. ಅದರಲ್ಲೂ ಈ ಪ್ರಶಸ್ತಿ ಪಟ್ಟಿಯಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರರನ್ನು ಹೊರಗಿಟ್ಟಿರುವುದು ಮತ್ತೊಂದು ಅಚ್ಚರಿ.