AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL 11: ಬಿಬಿಎಲ್​​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತೀಯ ಮೂಲದ ವೇಗಿ

Gurinder Sandhu: ಭಾರತೀಯ ಮೂಲದ ಗುರಿಂದರ್ ಸಂಧು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಪರ 2 ಏಕದಿನ ಆಡಿರುವ ಸಂಧು ಇದೀಗ ಬಿಬಿಎಲ್​ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:Jan 07, 2022 | 12:14 AM

ಬಿಗ್ ಬ್ಯಾಷ್ ಲೀಗ್​ನ 38 ನೇ ಪಂದ್ಯದಲ್ಲಿ ಪರ್ತ್​ ಸ್ಕಾಚರ್ಸ್​ ತಂಡದ ವಿರುದ್ದ ಸಿಡ್ನಿ ಥಂಡರ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದು ಭಾರತೀಯ ಮೂಲದ ವೇಗಿ ಗುರಿಂದರ್ ಸಂಧು.

1 / 7
ಕ್ವೀನ್ಸ್‌ಲ್ಯಾಂಡ್‌ನ ಕರಾರಾ ಓವಲ್‌ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್​ ಸ್ಕಾಚರ್ಸ್  ತಂಡ ನಿಧಾನಗತಿಯ  ಆರಂಭ ಪಡೆಯಿತು. ಇದಾಗ್ಯೂ 15 ಓವರ್​ ವೇಳೆಗೆ ನೂರರ ಗಡಿದಾಟಿದ್ದ ಪರ್ತ್​ ತಂಡಕ್ಕೆ ಆಘಾತ ನೀಡುವಲ್ಲಿ ಸಂಧು ಯಶಸ್ವಿಯಾದರು.

2 / 7
16 ನೇ ಓವರ್​ನಲ್ಲಿ ನಾಯಕ ಆಷ್ಟನ್ ಟರ್ನರ್, ಆರೋನ್ ಹಾರ್ಡಿ ಮತ್ತು ಲಾರಿ ಇವಾನ್ಸ್ ವಿಕೆಟ್ ಉರುಳಿಸುವ ಮೂಲಕ ಗುರಿಂದರ್ ಸಂಧು ಹೊಸ ಇತಿಹಾಸ ಬರೆದರು. ಏಕೆಂದರೆ ಈ ಹಿಂದೆ 2 ಬಾರಿ ಆಸ್ಟ್ರೇಲಿಯನ್ ದೇಶೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದಿದ್ದ ಸಂಧು, ಇದೀಗ ಬಿಬಿಎಲ್​ನಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶೇಷ ದಾಖಲೆಗೆ ಪಾತ್ರರಾದರು.

3 / 7
ಅಷ್ಟೇ ಅಲ್ಲದೆ 4 ಓವರ್​ನಲ್ಲಿ ಕೇವಲ 22 ರನ್​ ನೀಡಿ ನಾಲ್ಕು ವಿಕೆಟ್ ಪಡೆದರು. ಪರಿಣಾಮ ಪರ್ತ್ ಸ್ಕಾಚರ್ಸ್​ ತಂಡವು 18 ಓವರ್‌ಗಳಲ್ಲಿ ಕೇವಲ 133 ರನ್ ಗಳಿಸಲಷ್ಟೇ ಶಕ್ತರಾದರು.

4 / 7
ಈ ಗುರಿಯನ್ನು ಬೆನ್ನತ್ತಿದ ಸಿಡ್ನಿ ಥಂಡರ್ ತಂಡವು ಮಳೆಯ ಕಾರಣ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ 135 ರನ್​ಗಳ ಟಾರ್ಗೆಟ್ ಪಡೆಯಿತು.  17 ಓವರ್​ನಲ್ಲಿ 4 ವಿಕೆಟ್ ನಷ್ಟದೊಂದಿಗೆ ಈ ಗುರಿಯನ್ನು ಮುಟ್ಟುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

5 / 7
ಭಾರತೀಯ ಮೂಲದ ಗುರಿಂದರ್ ಸಂಧು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಪರ 2 ಏಕದಿನ ಆಡಿರುವ ಸಂಧು ಇದೀಗ ಬಿಬಿಎಲ್​ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.

6 / 7
ಗುರಿಂದರ್ ಸಂಧು

ಗುರಿಂದರ್ ಸಂಧು

7 / 7

Published On - 8:25 pm, Thu, 6 January 22

Follow us
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ

ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು

ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ

ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!

ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ

ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ

ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ

ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ

ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ

ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ