ಈ ಬಾರಿಯ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (711) ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್ (594) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು 578 ರನ್ ಪೇರಿಸಿರುವ ನ್ಯೂಝಿಲೆಂಡ್ನ ರಚಿನ್ ರವೀಂದ್ರ ತೃತೀಯ, ಡೇರಿಲ್ ಮಿಚೆಲ್ (552) ಹಾಗೂ ರೋಹಿತ್ ಶರ್ಮಾ (550) ನಂತರದ ಸ್ಥಾನಗಳಲ್ಲಿದ್ದಾರೆ.