AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs NZ: ಜೊತೆಯಾಗಿ 1000ಕ್ಕೂ ಹೆಚ್ಚು ವಿಕೆಟ್; ವಿಶ್ವ ದಾಖಲೆ ಮುರಿದ ಇಂಗ್ಲೆಂಡ್ ಜೋಡಿ

ENG vs NZ: ಈ ಪಂದ್ಯಕ್ಕೂ ಮುನ್ನ ಇವರಿಬ್ಬರು ಒಟ್ಟಿಗೆ 997 ವಿಕೆಟ್ ಬೇಟೆಯಾಡಿದ್ದರು. ಹೀಗಾಗಿ ಇವರಿಬ್ಬರು ಕಿವೀಸ್ ವಿರುದ್ಧ ವಾರ್ನ್-ಮೆಕ್‌ಗ್ರಾತ್ ಜೋಡಿಯನ್ನು ಹಿಂದಿಕ್ಕುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

ಪೃಥ್ವಿಶಂಕರ
|

Updated on: Feb 18, 2023 | 5:55 PM

Share
ದೆಹಲಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇಡೀ ವಿಶ್ವದ ಗಮನ ಈ ಪಂದ್ಯದ ಮೇಲಿದೆ. ಹಾಗೆಯೇ ಮೌಂಟ್ ಮೌಂಗನುಯಿಯಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಪಂದ್ಯವೂ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಇಂಗ್ಲೆಂಡ್ ಜೋಡಿ ವಿಶ್ವ ದಾಖಲೆಯೊಂದನ್ನು ಪುಡಿಗಟ್ಟಿದೆ.

1 / 5
ಇಂಗ್ಲೆಂಡ್‌ ಟೆಸ್ಟ್‌ನ ಇಬ್ಬರು ಯಶಸ್ವಿ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ನ್ಯೂಜಿಲೆಂಡ್ ವಿರುದ್ಧ ಇತಿಹಾಸ ಸೃಷ್ಟಿಸಿದೆ. ಈ ಜೋಡಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಜೋಡಿ ಎನಿಸಿಕೊಂಡಿದೆ. ಇವರಿಬ್ಬರೂ ಸೇರಿ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

2 / 5
ಇವರಿಬ್ಬರಿಗೂ ಮೊದಲು, ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆಯನ್ನು ಆಸ್ಟ್ರೇಲಿಯಾದ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್‌ಗ್ರಾತ್ ಜೋಡಿ ಮಾಡಿತ್ತು. ಇವರಿಬ್ಬರು ಸೇರಿ ಟೆಸ್ಟ್ ಪಂದ್ಯಗಳಲ್ಲಿ 1001 ವಿಕೆಟ್ ಕಬಳಿಸಿತ್ತು. ಇದೀಗ ಈ ಜೋಡಿಯನ್ನು ಬ್ರಾಡ್ ಮತ್ತು ಆಂಡರ್ಸನ್ ಜೋಡಿ ಹಿಂದಿಕ್ಕಿದೆ.

3 / 5
ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರನ್ನು ವಜಾ ಮಾಡುವ ಮೂಲಕ ಬ್ರಾಡ್ ಈ ದಾಖಲೆಯನ್ನು ಮುರಿದರು. ಇವರಿಬ್ಬರೂ 133 ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದು, ಈ ಜೋಡಿ ಕೇನ್ ವಿಲಿಯಮ್ಸನ್, ಟಾಮ್ ಲ್ಯಾಥಮ್, ಟಾಮ್ ಬ್ಲಂಡಲ್ ಅವರ ವಿಕೆಟ್‌ ಪಡೆಯುವ ಮೂಲಕ ಜೊತೆಯಾಟಗಿ 1005 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ.

4 / 5
ಈ ಪಂದ್ಯಕ್ಕೂ ಮುನ್ನ ಇವರಿಬ್ಬರು ಒಟ್ಟಿಗೆ 997 ವಿಕೆಟ್ ಬೇಟೆಯಾಡಿದ್ದರು. ಹೀಗಾಗಿ ಇವರಿಬ್ಬರು ಕಿವೀಸ್ ವಿರುದ್ಧ ವಾರ್ನ್-ಮೆಕ್‌ಗ್ರಾತ್ ಜೋಡಿಯನ್ನು ಹಿಂದಿಕ್ಕುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

5 / 5
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ

ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ

ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ