ಮೊದಲ ಇನಿಂಗ್ಸ್‌ನಲ್ಲಿ ನಾವು ವಿಕೆಟ್ ಎರಡೂ ಕಡೆ ಇದೆ ಎಂದು ಭಾವಿಸಿದ್ದೇವೆ. ಬೌಲರ್ಗಳು ಕಟ್ಟರ್, ಬ್ಯಾಕ್ ಆಫ್ ಲೆಂತ್ ಮೂಲಕ ಬೌಲಿಂಗ್ ಮಾಡಿದಾಗ ಅದನ್ನು ನೋಡಬಹುದು. ನಮ್ಮ ಆಟಗಾರರು ನಿಜವಾಗಿಯೂ ಕಷ್ಟಪಟ್ಟರು. ಆದರೆ, ಇದು ಉತ್ತಮ ಸ್ಕೋರ್ ಎಂದುಕೊಂಡೆವು, ಸ್ವಲ್ಪ ಇಬ್ಬನಿ ಕೂಡ ಬಂದಿತ್ತು ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.