Harbhajan Singh: ಎಲ್ಲಾ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ ಹರ್ಭಜನ್ ಸಿಂಗ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

Harbhajan Singh: ಹರ್ಭಜನ್ ಸಿಂಗ್ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್-2021 ರ ಹೊತ್ತಿಗೆ ಸುಮಾರು 65 ಕೋಟಿಗಳಷ್ಟಿದೆ.

TV9 Web
| Updated By: ಪೃಥ್ವಿಶಂಕರ

Updated on: Dec 24, 2021 | 6:20 PM

Harbhajan Singh: ಎಲ್ಲಾ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ ಹರ್ಭಜನ್ ಸಿಂಗ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ದಿಗ್ಗಜರನ್ನು ಸರಿಗಟ್ಟಲು ಆರ್ ಅಶ್ವಿನ್‌ಗೆ ಕೇವಲ 5 ವಿಕೆಟ್‌ಗಳ ಅಗತ್ಯವಿದೆ.

1 / 5
caknowledge.com ವರದಿಯ ಪ್ರಕಾರ, ಹರ್ಭಜನ್ ಸಿಂಗ್ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್-2021 ರ ಹೊತ್ತಿಗೆ ಸುಮಾರು 65 ಕೋಟಿಗಳಷ್ಟಿದೆ. ಅವರ ಹೆಚ್ಚಿನ ಆದಾಯವು ಕ್ರಿಕೆಟ್‌ನಿಂದ ಬರುತ್ತದೆ. ಅವರನ್ನು ಒಮ್ಮೆ ಬಿಸಿಸಿಐನ ಗ್ರೇಡಿಂಗ್ ವ್ಯವಸ್ಥೆಯಲ್ಲಿ ಸೇರಿಸಲಾಯಿತು. ಇದಲ್ಲದೆ, ಅವರು ಐಪಿಎಲ್‌ನಿಂದ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡರು. ಹರ್ಭಜನ್ ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಕೋಲ್ಕತ್ತಾ ಈ ಸ್ಪಿನ್ನರ್ ಅನ್ನು ಎರಡು ಕೋಟಿಗೆ ಖರೀದಿಸಿತು.

2 / 5
ಐಪಿಎಲ್ ಹೊರತಾಗಿ, ಹರ್ಭಜನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿರಲಿಲ್ಲ, ಆದರೆ ಅವರು ಕಾಮೆಂಟರಿ ಮೂಲಕ ಹಣವನ್ನು ಗಳಿಸುತ್ತಿದ್ದರು. ಜೊತೆಗೆ ಹರ್ಭಜನ್ ಅನೇಕ ದೊಡ್ಡ ಬ್ರ್ಯಾಂಡ್‌ಗಳಿಗೆ ಜಾಹೀರಾತು ನೀಡುತ್ತಾರೆ ಮತ್ತು ಇದು ಅವರ ಆದಾಯದ ಮೂಲವೂ ಆಗಿದೆ.

3 / 5
ಹರ್ಭಜನ್ ಅವರ ಮನೆಯ ಬಗ್ಗೆ ಮಾತನಾಡುವುದಾದರೆ ಅವರು ಜಲಂಧರ್‌ನಲ್ಲಿ 2000 ಚದರ ಗಜಗಳಷ್ಟು ವಿಸ್ತಾರವಾದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಈ ಮನೆಯ ಬೆಲೆ ಸುಮಾರು ಏಳು ಕೋಟಿ. ಮುಂಬೈನಲ್ಲಿ ಹರ್ಭಜನ್ ಕೂಡ ಒಂದು ಫ್ಲಾಟ್ ಹೊಂದಿದ್ದು, ಅದನ್ನು ಇತ್ತೀಚೆಗೆ ಮಾರಾಟ ಮಾಡಿದ್ದಾರೆ.

4 / 5
ಹರ್ಭಜನ್ ಸಿಂಗ್ ಕೂಡ ಕಾರುಗಳನ್ನು ಇಷ್ಟಪಡುತ್ತಾರೆ. ಅವರ ಬಳಿ ಬಿಎಂಡಬ್ಲ್ಯು 520ಡಿ ಕಾರು ಇದೆ. ಇದಲ್ಲದೇ ಅವರ ಬಳಿ ಮರ್ಸಿಡಿಸ್ ಜಿಎಲ್ಎಸ್ 350 ಕಾರು ಕೂಡ ಇದೆ. ಅವರು BMW X6 ಅನ್ನು ಸಹ ಹೊಂದಿದ್ದಾರೆ. ಆದರೆ ಅವರು ಓಡಾಡುವ ಕಾರು ಅವರು 2009 ರಲ್ಲಿ ಖರೀದಿಸಿದ ಹಮ್ಮರ್ ಆಗಿದೆ. ಇದಲ್ಲದೆ, ಅವರ ಬಳಿ ಫೋರ್ಡ್ ಎಂಡೀವರ್ ಕೂಡ ಇದೆ.

5 / 5
Follow us
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ