AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಟಿ20 ಕ್ರಿಕೆಟ್​ನಲ್ಲಿ ಮಿಥಾಲಿ ರಾಜ್ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್..!

IND vs SL: ಹರ್ಮನ್‌ಪ್ರೀತ್ ಕೌರ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಐ ಸರಣಿಯಲ್ಲಿ ಮಿಥಾಲಿ ರಾಜ್ ಅವರ ಅತಿ ಹೆಚ್ಚು ಟಿ20 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ.

TV9 Web
| Edited By: |

Updated on:Jun 27, 2022 | 7:23 PM

Share
ಭಾರತೀಯ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಯುಗ ಅಂತ್ಯಗೊಂಡಿದೆ. ಭಾರತೀಯ ಮಹಿಳಾ ಕ್ರಿಕೆಟ್‌ನ ಅತ್ಯಂತ ದೊಡ್ಡ ಗುರುತು ಮತ್ತು ಅತ್ಯಂತ ಯಶಸ್ವಿ ಆಟಗಾರ್ತಿಯಾಗಿದ್ದ ಮಾಜಿ ನಾಯಕಿ ಮಿಥಾಲಿ ಕೆಲವು ದಿನಗಳ ಹಿಂದೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದರ ಹೊರತಾಗಿಯೂ, ಅವರು ತಮ್ಮ ಹೆಸರಿನಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಇನ್ನೂ ಅನೇಕ ದಾಖಲೆಗಳನ್ನು ಹೊಂದಿದ್ದಾರೆ. ಅಂತಹ ಒಂದು ದಾಖಲೆಯು T20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ಸಂಬಂಧಪಟ್ಟಿದೆ. ಇದನ್ನು ಇದೀಗ ಎರಡನೇ ಅನುಭವಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುರಿದಿದ್ದಾರೆ.

1 / 5
ಹರ್ಮನ್‌ಪ್ರೀತ್ ಕೌರ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಐ ಸರಣಿಯಲ್ಲಿ ಮಿಥಾಲಿ ರಾಜ್ ಅವರ ಅತಿ ಹೆಚ್ಚು ಟಿ20 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಹರ್ಮನ್‌ಪ್ರೀತ್ ಶ್ರೀಲಂಕಾ ವಿರುದ್ಧದ ಎರಡು ಸತತ ಪಂದ್ಯಗಳಲ್ಲಿ 31 ಮತ್ತು 39 ರನ್ ಗಳಿಸಿದರು ಮತ್ತು ಈ ಮೂಲಕ ಮಿಥಾಲಿಯನ್ನು ಹಿಂದಿಕ್ಕಿ ಮಹಿಳಾ T20 ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟರ್ ಎನಿಸಿಕೊಂಡರು.

2 / 5
IND vs SL: ಟಿ20 ಕ್ರಿಕೆಟ್​ನಲ್ಲಿ ಮಿಥಾಲಿ ರಾಜ್ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್..!

ಹರ್ಮನ್‌ಪ್ರೀತ್ ಕೌರ್ 124 ಪಂದ್ಯಗಳಲ್ಲಿ 111 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 6 ಅರ್ಧಶತಕಗಳೊಂದಿಗೆ 2411 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಮಿಥಾಲಿ ರಾಜ್ 89 ಪಂದ್ಯಗಳ 84 ಇನ್ನಿಂಗ್ಸ್‌ಗಳಲ್ಲಿ 2364 ರನ್ ಗಳಿಸಿದ್ದರು, ಅದರಲ್ಲಿ 17 ಅರ್ಧಶತಕಗಳನ್ನು ಗಳಿಸಿದ್ದರು. ಮಿಥಾಲಿ 3 ವರ್ಷಗಳ ಹಿಂದೆ ತನ್ನ ಕೊನೆಯ T20 ಪಂದ್ಯವನ್ನು ಆಡಿದರು ಮತ್ತು ಅಂದಿನಿಂದ ದಾಖಲೆಯು ಅವರ ಹೆಸರಿನಲ್ಲಿದೆ.

3 / 5
IND vs SL: ಟಿ20 ಕ್ರಿಕೆಟ್​ನಲ್ಲಿ ಮಿಥಾಲಿ ರಾಜ್ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್..!

ಈ ಇಬ್ಬರು ದಿಗ್ಗಜರ ನಂತರ, ಮೂರನೇ ಸ್ಥಾನದಲ್ಲಿ ಪ್ರಸ್ತುತ ಯುಗದ ಅತಿದೊಡ್ಡ ಸೂಪರ್‌ಸ್ಟಾರ್ ಬ್ಯಾಟರ್, ಸ್ಮೃತಿ ಮಂಧಾನ. ಎಡಗೈ ಆಕ್ರಮಣಕಾರಿ ಆರಂಭಿಕ ಆಟಗಾರ್ತಿ 86 ಪಂದ್ಯಗಳ 84 ಇನ್ನಿಂಗ್ಸ್‌ಗಳಲ್ಲಿ 14 ಅರ್ಧ ಶತಕ ಸೇರಿದಂತೆ 2011 ರನ್ ಗಳಿಸಿದ್ದಾರೆ.

4 / 5
IND vs SL: ಟಿ20 ಕ್ರಿಕೆಟ್​ನಲ್ಲಿ ಮಿಥಾಲಿ ರಾಜ್ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್..!

ಅಂದಹಾಗೆ, ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟಿ20 ರನ್ ಗಳಿಸಿದ ದಾಖಲೆ ನ್ಯೂಜಿಲೆಂಡ್‌ನ ದಿಗ್ಗಜ ಬ್ಯಾಟರ್ ಸುಜಿ ಬೇಟ್ಸ್ ಹೆಸರಿನಲ್ಲಿದೆ. ಬೇಟ್ಸ್ 126 ಪಂದ್ಯಗಳ 123 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು 21 ಅರ್ಧಶತಕ ಸೇರಿದಂತೆ ದಾಖಲೆಯ 3380 ರನ್ ಗಳಿಸಿದ್ದಾರೆ.

5 / 5

Published On - 7:23 pm, Mon, 27 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ