ICC Awards 2023: ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಕ್ರಿಕೆಟಿಗರ ಸಂಪೂರ್ಣ ಪಟ್ಟಿ ಇಲ್ಲಿದೆ
TV9 Web | Updated By: ಝಾಹಿರ್ ಯೂಸುಫ್
Updated on:
Jan 07, 2024 | 2:27 PM
ICC Awards 2023: ಒಟ್ಟು 9 ವಿಭಾಗಗಳಲ್ಲಿ ಐಸಿಸಿ ವಾರ್ಷಿಕ ಪ್ರಶಸ್ತಿ ನೀಡಲಿದ್ದು, ಈ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾಗಿರುವವರಿಗೆ ಕ್ರಿಕೆಟ್ ಅಭಿಮಾನಿಗಳು icc-cricket.com ಮೂಲಕ ವೋಟ್ ಮಾಡಬಹುದು. 2023ರ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾಗಿರುವ ಕ್ರಿಕೆಟಿಗರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ...
1 / 10
ICC Awards 2023: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ವರ್ಷದ (2023) ಆಟಗಾರರ ಪ್ರಶಸ್ತಿಗಾಗಿ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 9 ವಿಭಾಗಗಳಲ್ಲಿ ಐಸಿಸಿ ವಾರ್ಷಿಕ ಪ್ರಶಸ್ತಿ ನೀಡಲಿದ್ದು, ಈ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾಗಿರುವವರಿಗೆ ಕ್ರಿಕೆಟ್ ಅಭಿಮಾನಿಗಳು icc-cricket.com ಮೂಲಕ ವೋಟ್ ಮಾಡಬಹುದು. 2023ರ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾಗಿರುವ ಕ್ರಿಕೆಟಿಗರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ...
2 / 10
ಐಸಿಸಿ ವರ್ಷದ ಉದಯೋನ್ಮುಖ ಪುರುಷ ಆಟಗಾರ ಪ್ರಶಸ್ತಿ: ರಚಿನ್ ರವೀಂದ್ರ (ನ್ಯೂಝಿಲೆಂಡ್), ಯಶಸ್ವಿ ಜೈಸ್ವಾಲ್ (ಭಾರತ), ಜೆರಾಲ್ಡ್ ಕೊಟ್ಝಿ (ಸೌತ್ ಆಫ್ರಿಕಾ), ದಿಲ್ಶನ್ ಮಧುಶಂಕ (ಶ್ರೀಲಂಕಾ).
3 / 10
ಐಸಿಸಿ ವರ್ಷದ ಉದಯೋನ್ಮುಖ ಮಹಿಳಾ ಆಟಗಾರ್ತಿ ಪ್ರಶಸ್ತಿ: ಫೋಬೆ ಲಿಚ್ಫೀಲ್ಡ್ (ಆಸ್ಟ್ರೇಲಿಯಾ), ಮಾರುಫಾ ಅಕ್ತರ್ (ಬಾಂಗ್ಲಾದೇಶ್), ಲಾರೆನ್ ಬೆಲ್ (ಇಂಗ್ಲೆಂಡ್), ಡಾರ್ಸಿ ಕಾರ್ಟರ್ (ಸ್ಕಾಟ್ಲೆಂಡ್).
4 / 10
ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿ: ಸೂರ್ಯಕುಮಾರ್ ಯಾದವ್ (ಭಾರತ), ಸಿಕಂದರ್ ರಾಝ (ಝಿಂಬಾಬ್ವೆ), ಅಲ್ಪೇಶ್ ರಾಮ್ಜಾನಿ (ಉಗಾಂಡ), ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್).
5 / 10
ಐಸಿಸಿ ವರ್ಷದ ಟಿ20 ಆಟಗಾರ್ತಿ ಪ್ರಶಸ್ತಿ: ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್), ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ಚಾಮರಿ ಅಟ್ಟಾಪಟ್ಟು (ಶ್ರೀಲಂಕಾ).
6 / 10
ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ: ಶುಭ್ಮನ್ ಗಿಲ್ (ಭಾರತ), ಮೊಹಮ್ಮದ್ ಶಮಿ (ಭಾರತ), ವಿರಾಟ್ ಕೊಹ್ಲಿ (ಭಾರತ), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್).
7 / 10
ಐಸಿಸಿ ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿ: ಆಶ್ಲೀಗ್ ಗಾರ್ಡ್ನರ್ (ಆಸ್ಟ್ರೇಲಿಯಾ), ಚಾಮರಿ ಅಟ್ಟಾಪಟ್ಟು (ಶ್ರೀಲಂಕಾ), ನ್ಯಾಟ್ ಸ್ಕಿವರ್-ಬ್ರಂಟ್ (ಇಂಗ್ಲೆಂಡ್), ಅಮೆಲಿಯಾ ಕೆರ್ (ನ್ಯೂಝಿಲೆಂಡ್).
8 / 10
ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ: ರವಿಚಂದ್ರನ್ ಅಶ್ವಿನ್ (ಭಾರತ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ), ಜೋ ರೂಟ್ (ಇಂಗ್ಲೆಂಡ್).
9 / 10
ಐಸಿಸಿ ವರ್ಷದ ಆಟಗಾರ್ತಿ- ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿ: ಚಾಮರಿ ಅಟ್ಟಾಪಟ್ಟು (ಶ್ರೀಲಂಕಾ), ಆಶ್ಲೀಗ್ ಗಾರ್ಡ್ನರ್ (ಆಸ್ಟ್ರೇಲಿಯಾ), ನ್ಯಾಟ್ ಸ್ಕಿವರ್-ಬ್ರಂಟ್ (ಇಂಗ್ಲೆಂಡ್), ಬೆತ್ ಮೂನಿ (ಆಸ್ಟ್ರೇಲಿಯಾ).
10 / 10
ಐಸಿಸಿ ವರ್ಷದ ಆಟಗಾರ- ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ: ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ವಿರಾಟ್ ಕೊಹ್ಲಿ (ಭಾರತ), ರವೀಂದ್ರ ಜಡೇಜಾ (ಭಾರತ), ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)ಐಸಿಸಿ ವರ್ಷದ ಆಟಗಾರ- ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ: ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ವಿರಾಟ್ ಕೊಹ್ಲಿ (ಭಾರತ), ರವೀಂದ್ರ ಜಡೇಜಾ (ಭಾರತ), ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)