IND vs WI: 200ರ ಗಡಿ ದಾಟಿಲ್ಲ, ಏಕೈಕ ಗೆಲುವು! ಬಾರ್ಬಡೋಸ್ ಮೈದಾನದಲ್ಲಿ ಭಾರತದ ಪ್ರದರ್ಶನ ಹೇಗಿದೆ ಗೊತ್ತಾ?
IND vs WI: ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲ್ಲಿವೆ. ಈ ಮೈದಾನದಲ್ಲಿ 2002 ರಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ, ಆ ಬಳಿಕ ಇಲ್ಲಿ ವೈಟ್ ಬಾಲ್ ಸರಣಿಯನ್ನು ಆಡಿಲ್ಲ.