AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಟೇಬಲ್ ಟಾಪರ್​ಗಳ ಕದನ; ಉಭಯ ತಂಡಗಳ ಮುಖಾಮುಖಿ ವರದಿ ಹೀಗಿದೆ

IPL 2021: ಐಪಿಎಲ್​ನಲ್ಲಿ ಎರಡೂ ತಂಡಗಳು 24 ಬಾರಿ ಮುಖಾಮುಖಿಯಾಗಿವೆ, ಇದರಲ್ಲಿ ಸಿಎಸ್‌ಕೆ 15 ಬಾರಿ ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳನ್ನು ಗೆದ್ದಿದೆ.

TV9 Web
| Edited By: |

Updated on: Oct 04, 2021 | 2:49 PM

Share
ಐಪಿಎಲ್ 2021 ರಲ್ಲಿ ಇಂದು ದುಬೈನಲ್ಲಿ ಟೇಬಲ್ ಟಾಪರ್​ಗಳ ನಡುವೆ ಬಿಗ್ ಫೈಟ್ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ಇಂದಿನ ಪಂದ್ಯ ನಡೆಯುತ್ತಿದೆ. ಧೋನಿ ಮತ್ತು ಪಂತ್ ತಂಡದ ನಡುವೆ ಇಂದು, ದುಬೈನ ದಂಗಲ್ ಚೆನ್ನೈ ಮತ್ತು ದೆಹಲಿಯಿಂದ ಯಾವ ತಂಡ ಗೆದ್ದರೂ ಅದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪುತ್ತದೆ. ಈ ಪಂದ್ಯದಲ್ಲಿ ಯಾರು ಯಾರ ಮೇಲೆ ಮೇಲುಗೈ ಸಾಧಿಸಬಹುದು ಎಂಬುದನ್ನು ತಿಳಿಯಲು ನೀವು ಈ 4 ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

1 / 5
ಐಪಿಎಲ್ 2021 ರಲ್ಲಿ ಇಂದು ದೆಹಲಿ ಮತ್ತು ಚೆನ್ನೈ ಎರಡನೇ ಬಾರಿ ಮುಖಾಮುಖಿಯಾಗಲಿವೆ. ಈ ಮೊದಲು, ಎರಡು ತಂಡಗಳ ನಡುವಿನ ಮೊದಲ ಪಂದ್ಯವು ದೆಹಲಿ ಕ್ಯಾಪಿಟಲ್ಸ್ ಹೆಸರಿನಲ್ಲಿತ್ತು.

2 / 5
CSK ಮತ್ತು ದೆಹಲಿ ಕ್ಯಾಪಿಟಲ್ಸ್ ಇಂದು ದುಬೈನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಎರಡು ತಂಡಗಳ ನಡುವೆ ದುಬೈನಲ್ಲಿ ನಡೆದ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿತ್ತು.

3 / 5
 ದೆಹಲಿ ಮತ್ತು ಚೆನ್ನೈ ನಡುವಿನ ಕೊನೆಯ 5 ಪಂದ್ಯಗಳ ಕುರಿತು ಮಾತನಾಡುವುದಾದರೆ, ರಿಷಭ್ ಪಂತ್ ಅವರ ತಂಡವು ಮೇಲುಗೈ ಸಾಧಿಸಿದೆ. ಕಳೆದ 5 ಮುಖಾಮುಖಿಗಳಲ್ಲಿ ದೆಹಲಿ 3 ಗೆಲುವು ಸಾಧಿಸಿದರೆ, ಚೆನ್ನೈ 2 ಗೆಲುವು ಸಾಧಿಸಿದೆ.

4 / 5
ಆದರೆ ಐಪಿಎಲ್​ನಲ್ಲಿ ಒಟ್ಟಾರೆ ಮುಖಾಮುಖಿಗಳನ್ನು ನೋಡಿದಾಗ ಹಳದಿ ಜರ್ಸಿಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮೇಲುಗೈ ಸಾಧಿಸಿದೆ. ಐಪಿಎಲ್​ನಲ್ಲಿ ಎರಡೂ ತಂಡಗಳು 24 ಬಾರಿ ಮುಖಾಮುಖಿಯಾಗಿವೆ, ಇದರಲ್ಲಿ ಸಿಎಸ್‌ಕೆ 15 ಬಾರಿ ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳನ್ನು ಗೆದ್ದಿದೆ.

5 / 5
Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್

ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು

ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು

ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ

ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​

ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ

ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್