IPL 2022 Final: ಐಪಿಎಲ್​ ಫೈನಲ್​ನಲ್ಲಿ ಇಬ್ಬರು ಕೆರಿಬಿಯನ್ ದೈತ್ಯರ ದಾಖಲೆ ಮುರಿಯುವತ್ತಾ ಬಟ್ಲರ್ ಚಿತ್ತ..!

IPL 2022 Final: ಐಪಿಎಲ್ 2022 ರಾಜಸ್ಥಾನ ರಾಯಲ್ಸ್‌ಗೆ ಸ್ಮರಣೀಯ ಋತುವಾಗಿದೆ. 14 ವರ್ಷಗಳ ಬಳಿಕ ತಂಡ ಫೈನಲ್‌ಗೆ ತಲುಪಿದೆ. ರಾಜಸ್ಥಾನದ ಈ ಯಶಸ್ಸಿನ ಹಿಂದೆ ಓಪನರ್ ಜೋಸ್ ಬಟ್ಲರ್ ದೊಡ್ಡ ಕೊಡುಗೆ ಇದೆ.

ಪೃಥ್ವಿಶಂಕರ
|

Updated on:May 29, 2022 | 4:17 PM

ಐಪಿಎಲ್ 2022 ರಾಜಸ್ಥಾನ ರಾಯಲ್ಸ್‌ಗೆ ಸ್ಮರಣೀಯ ಋತುವಾಗಿದೆ. 14 ವರ್ಷಗಳ ಬಳಿಕ ತಂಡ ಫೈನಲ್‌ಗೆ ತಲುಪಿದೆ. ರಾಜಸ್ಥಾನದ ಈ ಯಶಸ್ಸಿನ ಹಿಂದೆ ಓಪನರ್ ಜೋಸ್ ಬಟ್ಲರ್ ದೊಡ್ಡ ಕೊಡುಗೆ ಇದೆ. ಇಂಗ್ಲೆಂಡಿನ ಭರ್ಜರಿ ಓಪನರ್ ಈ ಋತುವಿನಲ್ಲಿ ತನ್ನ ಬ್ಯಾಟ್‌ನಿಂದ ಬೌಲರ್‌ಗಳನ್ನು ಹೊಡೆದುರುಳಿಸಿದ್ದಾರೆ. ಜೊತೆಗೆ ಈಗ ಕೇವಲ ಇಬ್ಬರೂ ದೈತ್ಯರು ಮಾಡಿರುವ ದಾಖಲೆಯನ್ನು ಸರಿಗಟ್ಟುವ ಯತ್ನದಲ್ಲಿದ್ದಾರೆ.

1 / 5
ಈ ಋತುವಿನಲ್ಲಿ ಈಗಾಗಲೇ 800 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಅದ್ಭುತಗಳನ್ನು ಮಾಡಿರುವ ಬಟ್ಲರ್, ಮೇ 29 ರ ಭಾನುವಾರದಂದು ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್‌ನಲ್ಲಿ ತಮ್ಮ ಅರ್ಧಶತಕ ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಿದ್ದಾರೆ.

2 / 5
IPL 2022 Final: ಐಪಿಎಲ್​ ಫೈನಲ್​ನಲ್ಲಿ ಇಬ್ಬರು ಕೆರಿಬಿಯನ್ ದೈತ್ಯರ ದಾಖಲೆ ಮುರಿಯುವತ್ತಾ ಬಟ್ಲರ್ ಚಿತ್ತ..!

ಜೋಸ್ ಬಟ್ಲರ್ ಐಪಿಎಲ್ 2022 ರಲ್ಲಿ ಇದುವರೆಗೆ 16 ಇನ್ನಿಂಗ್ಸ್‌ಗಳಲ್ಲಿ 45 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಅವರು ತೋರಿದ ಫಾರ್ಮ್ ಪ್ರಕಾರ, ಅವರು ಈ ಋತುವಿನಲ್ಲಿ 50 ಸಿಕ್ಸರ್‌ಗಳನ್ನು ಪೂರ್ಣಗೊಳಿಸಬಹುದು. ಇದರಲ್ಲಿ ಯಶಸ್ವಿಯಾದರೆ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.

3 / 5
IPL 2022 Final: ಐಪಿಎಲ್​ ಫೈನಲ್​ನಲ್ಲಿ ಇಬ್ಬರು ಕೆರಿಬಿಯನ್ ದೈತ್ಯರ ದಾಖಲೆ ಮುರಿಯುವತ್ತಾ ಬಟ್ಲರ್ ಚಿತ್ತ..!

ಐಪಿಎಲ್‌ನ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆ ವೆಸ್ಟ್ ಇಂಡೀಸ್ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೆಸರಿನಲ್ಲಿದೆ, ಅವರು 2012 ರಲ್ಲಿ ದಾಖಲೆಯ 59 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಗೇಲ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. 2013ರಲ್ಲಿ 51 ಸಿಕ್ಸರ್‌ಗಳನ್ನು ಕೂಡ ಬಾರಿಸಿದ್ದರು.

4 / 5
IPL 2022 Final: ಐಪಿಎಲ್​ ಫೈನಲ್​ನಲ್ಲಿ ಇಬ್ಬರು ಕೆರಿಬಿಯನ್ ದೈತ್ಯರ ದಾಖಲೆ ಮುರಿಯುವತ್ತಾ ಬಟ್ಲರ್ ಚಿತ್ತ..!

ಗೇಲ್ ಹೊರತಾಗಿ, ಕೇವಲ ಒಬ್ಬ ಬ್ಯಾಟ್ಸ್‌ಮನ್ ಮಾತ್ರ ಈ ಸಾಧನೆ ಮಾಡಲು ಸಮರ್ಥರಾಗಿದ್ದಾರೆ. ಅದು ಕೂಡ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್. ಈ ಕೆಕೆಆರ್ ಸ್ಟಾರ್ 2019 ರಲ್ಲಿ 52 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

5 / 5

Published On - 3:53 pm, Sun, 29 May 22

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ