IPL 2023: ಈ ಬಾರಿಯ ಐಪಿಎಲ್ ಹರಾಜಿನ ನಿಯಮಗಳೇನು?

IPL 2023 Mini Auction Rules: ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು. ಅಂದರೆ ಆಯಾ ತಂಡಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಮಾತ್ರ ಬಿಡ್ಡಿಂಗ್ ನಡೆಯಲಿದೆ. ಉದಾಹರಣೆಗೆ 18 ಆಟಗಾರರನ್ನು ಉಳಿಸಿಕೊಂಡಿರುವ ಆರ್​ಸಿಬಿ 8 ಸ್ಥಾನಗಳ ಲೆಕ್ಕಚಾರದಲ್ಲಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on:Dec 22, 2022 | 12:28 PM

ಐಪಿಎಲ್ 2023 ರ ಹರಾಜಿಗಾಗಿ ಡೇಟ್ ಫಿಕ್ಸ್ ಆಗಿದೆ. ಈ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ಆಟಗಾರರ ಪಟ್ಟಿಯನ್ನು ಶಾರ್ಟ್​ ಲೀಸ್ಟ್ ಮಾಡಲಿದ್ದು, ಆ ಬಳಿಕವಷ್ಟೇ ಹರಾಜು ಪ್ರಕ್ರಿಯೆ ನಡೆಯಲಿದೆ. ಅಂದರೆ 991 ಆಟಗಾರರಿಂದ ಅಂತಿಮ 250 ರಿಂದ 300 ಆಟಗಾರರನ್ನು ಮಾತ್ರ ಹರಾಜಿಗಾಗಿ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಹರಾಜಿಗೂ ಮುನ್ನ ಕೆಲ ಆಟಗಾರರ ಹೆಸರು ಪಟ್ಟಿಯಿಂದ ಹೊರಬೀಳಲಿದೆ.

1 / 9
ಇನ್ನು ಈ ಬಾರಿ ಮಿನಿ ಹರಾಜು ನಡೆಯಲಿದ್ದು, ಅದಕ್ಕಾಗಿ ಕೊಚ್ಚಿನ್ ವೇದಿಕೆ ರೂಪಿಸಲಾಗುತ್ತದೆ. ಅದರಂತೆ ಡಿಸೆಂಬರ್ 23 ರಂದು  ಬಿಡ್ಡಿಂಗ್ ನಡೆಯಲಿದೆ. ಈ ಸಲ ಮಿನಿ ಹರಾಜು ನಡೆಯುತ್ತಿರುವುದರಿಂದ ಬಿಡ್ಡಿಂಗ್​ ನಿಯಮದಲ್ಲೂ ಬದಲಾವಣೆ ಕಂಡು ಬರಲಿದೆ. ಆ ನಿಯಮಗಳ ಸಂಕ್ಷಿಪ್ತ ರೂಪ ಹೀಗಿದೆ.

2 / 9
1ನೇ ನಿಯಮ: ನಿಗದಿಪಡಿಸಿದ ಮೊತ್ತವನ್ನು ಮೀರಿ ಖರೀದಿಸುವಂತಿಲ್ಲ. ಅಂದರೆ ಐಪಿಎಲ್ ಫ್ರಾಂಚೈಸಿಗಳ ಒಟ್ಟಾರೆ ಮೊತ್ತ 95 ಕೋಟಿ ರೂ. ಪ್ರಸ್ತುತ ಪ್ರತಿಯೊಂದು ತಂಡದಲ್ಲಿರುವ ಆಟಗಾರರ ಮೊತ್ತವನ್ನು ಬಿಟ್ಟು, ಉಳಿದಿರುವ ಮೊತ್ತದಲ್ಲಿ ಮಾತ್ರ ಪ್ಲೇಯರ್ಸ್ ಅನ್ನು​ ಖರೀದಿಸಬೇಕು. ಉದಾಹರಣೆಗೆ: RCB 18 ಆಟಗಾರರನ್ನು ಹೊಂದಿದೆ. ಇಲ್ಲಿ ರಿಟೈನ್ ಮಾಡಲಾದ ಆಟಗಾರರಿಗೆ ನೀಡಲಾದ ಮೊತ್ತವನ್ನು ಒಟ್ಟು ಮೊತ್ತದಿಂದ ಕಳೆಯಲಾಗುತ್ತದೆ. ಅಂದರೆ ಒಟ್ಟು ಮೊತ್ತ 95 ಕೋಟಿ ರೂ.ನಿಂದ ಆರ್​ಸಿಬಿ ಉಳಿಸಿಕೊಂಡಿರುವ ಆಟಗಾರರ ಮೊತ್ತ 86.25 ಕೋಟಿ ರೂ. ಮೈನಸ್ ಮಾಡಲಾಗುತ್ತದೆ. ಅದರಂತೆ ಆರ್​ಸಿಬಿ ಬಳಿ ಉಳಿದಿರುವುದು 8.75 ಕೋಟಿ ರೂ. ಈ ಮೊತ್ತದಲ್ಲೇ ಆಟಗಾರರನ್ನು ಖರೀದಿಸಬೇಕಾಗುತ್ತದೆ.

3 / 9
2ನೇ ನಿಯಮ: ಈ ಬಾರಿ ಆರ್​ಟಿಎಂ ಕಾರ್ಡ್​ಗೆ​ ಅವಕಾಶವಿಲ್ಲ. ಅಂದರೆ ಮೆಗಾ ಹರಾಜಿನಲ್ಲಿ ಆಟಗಾರರನ್ನು ಆರ್​ಟಿಎಂ ಕಾರ್ಡ್ ಬಳಸಿ ಉಳಿಸಿಕೊಳ್ಳುವ ಅವಕಾಶವಿತ್ತು. ಅಂದರೆ ಒಬ್ಬ ಆಟಗಾರನ್ನು ಆರ್​ಟಿಎಂ ಕಾರ್ಡ್ ಬಳಸಿ ಬಿಡುಗಡೆ ಮಾಡಬಹುದು. ಇಲ್ಲಿ ಬಿಡುಗಡೆ ಮಾಡಲಾದ ಆಟಗಾರನನ್ನು ಯಾವುದೇ ತಂಡ ಖರೀದಿಸಿದರೂ, ಅವರು ನೀಡುವ ಮೊತ್ತ ನಾವೇ ನೀಡುತ್ತೇವೆ ಎಂದು ಬಿಡುಗಡೆ ಮಾಡಿದ ತಂಡವೇ ಪುನಃ ಖರೀದಿಸುವ ಅವಕಾಶ ಇರುತ್ತದೆ. ಈ ನಿಯಮ ಮೆಗಾ ಹರಾಜಿನ ವೇಳೆ ಬಳಸಿಕೊಳ್ಳಲಾಗುತ್ತದೆ. ಆದರೆ ಈ ಬಾರಿ ಮಿನಿ ಹರಾಜು ನಡೆಯುತ್ತಿರುವುದರಿಂದ ಈ ನಿಯಮ ಅನ್ವಯವಾಗುವುದಿಲ್ಲ.

4 / 9
3ನೇ ನಿಯಮ: ಪ್ರತಿ ತಂಡಗಳು 18 ಆಟಗಾರರನ್ನು ಹೊಂದಿರಲೇಬೇಕು. ಹೌದು, ಐಪಿಎಲ್​ನಲ್ಲಿ ಪ್ರತಿ ತಂಡಗಳು ಕನಿಷ್ಠ 18 ಆಟಗಾರರನ್ನು ಹೊಂದಿರಬೇಕಾಗುತ್ತದೆ. ಉದಾಹರಣೆಗೆ, RCB ಬಳಿ ಈಗ 18 ಆಟಗಾರರಿದ್ದಾರೆ. ಅಂದರೆ ಐಪಿಎಲ್​ ನಿಯಮದಂತೆ ಆರ್​ಸಿಬಿ ಪೂರ್ಣ ತಂಡವಾಗಿದೆ. ಇನ್ನು ಆರ್​ಸಿಬಿ ಫ್ರಾಂಚೈಸಿಗೆ ಇಷ್ಟವಿದ್ದರೆ ಆಟಗಾರರನ್ನು ಖರೀದಿಸಬಹುದು.  ಅಂದರೆ ತಂಡದ ಒಟ್ಟಾರೆ ಆಟಗಾರರ ಸಂಖ್ಯೆ 18. ಹಾಗೆಯೇ ಗರಿಷ್ಠ ಸಂಖ್ಯೆ 25. ಇಲ್ಲಿ ಪ್ರತಿ ತಂಡಗಳು 25 ಆಟಗಾರರಿಗಿಂತ ಹೆಚ್ಚಿನ ಪ್ಲೇಯರ್ಸ್​ನ್ನು ಖರೀದಿಸುವಂತಿಲ್ಲ. ಹಾಗೆಯೇ ಒಂದು ತಂಡದಲ್ಲಿ 18 ಆಟಗಾರರಗಿಂತ ಕಡಿಮೆ ಕೂಡ ಹೊಂದುವಂತಿಲ್ಲ.

5 / 9
4ನೇ ನಿಯಮ: ಒಂದು ತಂಡದಲ್ಲಿ ಕನಿಷ್ಠ 17 ಹಾಗೂ ಗರಿಷ್ಠ 25 ಭಾರತೀಯ ಆಟಗಾರರನ್ನು ಹೊಂದಬಹುದು. ಸಾಮಾನ್ಯವಾಗಿ ಫ್ರಾಂಚೈಸಿಗಳು 17 ಇಂಡಿಯನ್, 8 ಫಾರಿನ್ ಪ್ಲೇಯರ್ಸ್ ಅನ್ನು ಖರೀದಿಸುತ್ತಾರೆ. ಇದರ ಹೊರತಾಗಿಯೂ ಫ್ರಾಂಚೈಸಿ ಬಯಸಿದ್ದಲ್ಲಿ, 25 ಭಾರತೀಯ ಆಟಗಾರರನ್ನೇ ಖರೀದಿಸುವ ಅವಕಾಶವಿದೆ. ಆದರೆ ಅಂತಹ ಸಾಹಸಕ್ಕೆ ಇದುವರೆಗೆ ಯಾವುದೇ ಫ್ರಾಂಚೈಸಿ ಮುಂದಾಗಿಲ್ಲ. ಏಕೆಂದರೆ ಸ್ಟಾರ್ ಆಟಗಾರರು ಇದ್ದರೆ ಮಾತ್ರ ತಂಡದ ಬ್ರಾಂಡ್ ವ್ಯಾಲ್ಯೂ ಹೆಚ್ಚಾಗುತ್ತದೆ. ಹೀಗಾಗಿ 17+8 ಸೂತ್ರದಲ್ಲಿ ಎಲ್ಲಾ ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸುತ್ತಾರೆ.

6 / 9
5ನೇ ನಿಯಮ: ಒಂದು ತಂಡದಲ್ಲಿ ಗರಿಷ್ಠ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ. ಅಂದರೆ ಪ್ರತಿ ತಂಡಗಳೂ 8 ವಿದೇಶಿ ಆಟಗಾರರನ್ನು ಮಾತ್ರ ಹೊಂದಬಹುದು. ಇದರಲ್ಲಿ 4 ಆಟಗಾರರಿಗೆ ಮಾತ್ರ ಆಡುವ ಬಳಗದಲ್ಲಿ ಚಾನ್ಸ್ ಸಿಗಲಿದೆ. ಇಲ್ಲಿ ಇಂತಿಷ್ಟು ವಿದೇಶಿ ಆಟಗಾರರನ್ನು ಖರೀದಿಸಬೇಕೆಂದಿಲ್ಲ. ಫ್ರಾಂಚೈಸಿ ಬಯಸಿದ್ದಲ್ಲಿ ಕೇವಲ ಇಬ್ಬ ವಿದೇಶಿ ಆಟಗಾರನಿಗೆ ಮಾತ್ರ ತಂಡದಲ್ಲಿ ಸ್ಥಾನ ನೀಡಬಹುದು.

7 / 9
6ನೇ ನಿಯಮ: ಐಪಿಎಲ್​ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುವ ಪ್ರತಿ ಫ್ರಾಂಚೈಸಿಗಳು ಹರಾಜು ಮೊತ್ತದಿಂದ ಶೇ.75 ರಷ್ಟು ಖರ್ಚು ಮಾಡಲೇಬೇಕು. ಅಂದರೆ ಒಟ್ಟು ಮೊತ್ತ 95 ಕೋಟಿಯಲ್ಲಿ 71 ಕೋಟಿ 25 ಲಕ್ಷ ರೂ. ವ್ಯಯಿಸಲೇಬೇಕಾಗುತ್ತದೆ.

8 / 9
ಅಂದಹಾಗೆ ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು. ಅಂದರೆ ಆಯಾ ತಂಡಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಮಾತ್ರ ಬಿಡ್ಡಿಂಗ್ ನಡೆಯಲಿದೆ. ಉದಾಹರಣೆಗೆ 18 ಆಟಗಾರರನ್ನು ಉಳಿಸಿಕೊಂಡಿರುವ ಆರ್​ಸಿಬಿ 7 ಸ್ಥಾನಗಳ ಲೆಕ್ಕಚಾರದಲ್ಲಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಇದೇ ರೀತಿ ಎಲ್ಲಾ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳಿಗುಣವಾಗಿ 70 ರಿಂದ 87 ಆಟಗಾರರಿಗೆ ಮಾತ್ರ ಈ ಬಾರಿ ಅವಕಾಶ ದೊರೆಯಲಿದೆ.

9 / 9

Published On - 8:30 pm, Sat, 10 December 22

Follow us
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ

ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು

ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್

ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ

Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್

ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ

ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್

ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್

ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ