AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಈ ಐಪಿಎಲ್​ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಐವರು ಬೌಲರ್​ಗಳಿವರು..!

IPL 2023: ಈ ಐಪಿಎಲ್​ನಲ್ಲಿ ಇದುವರೆಗೆ 5 ಬೌಲರ್‌ಗಳು ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದದ ನಿರಾಶಾದಾಯಕ ದಾಖಲೆಯನ್ನು ಮಾಡಿದ್ದಾರೆ.

ಪೃಥ್ವಿಶಂಕರ
|

Updated on: May 17, 2023 | 5:18 PM

Share
ಐಪಿಎಲ್ 2023 ಪಂದ್ಯಾವಳಿಯು ಇತಿಹಾಸದಲ್ಲಿ ರೋಚಕ ಪಂದ್ಯಾವಳಿಯಾಗಿದೆ. ಪಂದ್ಯಾವಳಿಯು ಅನೇಕ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಇದುವರೆಗೆ 6 ಶತಕಗಳು ದಾಖಲಾಗಿವೆ. ಇದರೊಂದಿಗೆ ಈ ಐಪಿಎಲ್​ನಲ್ಲಿ ಇದುವರೆಗೆ 5 ಬೌಲರ್‌ಗಳು ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದದ ನಿರಾಶಾದಾಯಕ ದಾಖಲೆಯನ್ನು ಮಾಡಿದ್ದಾರೆ. ಈ ಪಟ್ಟಿಯಲ್ಲಿ ನಾಲ್ಕು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್ ಸೇರಿದ್ದಾರೆ. ಅವರುಗಳು ಯಾರು ಎಂಬ ವಿವರ ಇಲ್ಲಿದೆ.

1 / 6
ಅರ್ಜುನ್ ತೆಂಡೂಲ್ಕರ್: ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಜುನ್ ತೆಂಡೂಲ್ಕರ್ ಒಂದೇ ಓವರ್‌ನಲ್ಲಿ 31 ರನ್ ನೀಡಿದರು.  ಇದು ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನ 15 ನೇ ಓವರ್ ಆಗಿದ್ದು, ಸ್ಯಾಮ್ ಕರನ್ ಮತ್ತು ಹರ್‌ಪ್ರೀತ್ ಸಿಂಗ್, ಅರ್ಜುನ್ ತೆಂಡೂಲ್ಕರ್ ವಿರುದ್ಧ ಬೌಂಡರಿಗಳ ಮಳೆಗರೆದರು.

2 / 6
ಯಶ್ ದಯಾಳ್: ಅರ್ಜುನ್ ತೆಂಡೂಲ್ಕರ್ ಜೊತೆಗೆ ಯಶ್ ದಯಾಲ್ ಕೂಡ ಒಂದು ಓವರ್‌ನಲ್ಲಿ 31 ರನ್ ಬಿಟ್ಟುಕೊಟ್ಟ ನಾಚಿಕೆಗೇಡಿನ ದಾಖಲೆಯನ್ನು ಹೊಂದಿದ್ದಾರೆ.  ಗುಜರಾತ್ ಟೈಟಾನ್ಸ್‌ನ ಈ ಬೌಲರ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ 31 ರನ್ ನೀಡಿದರು.  ಕೆಕೆಆರ್ ತಂಡದ ರಿಂಕಿ ಸಿಂಗ್ ಅಂತಿಮ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ್ದು ಇದೇ ಪಂದ್ಯ.

3 / 6
ಅಭಿಷೇಕ್ ಶರ್ಮಾ: ಐಪಿಎಲ್ 2023 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ ಅಭಿಷೇಕ್ ಶರ್ಮಾ ಕೂಡ ಓವರ್‌ನಲ್ಲಿ 31 ರನ್ ನೀಡಿದರು.  ಅಭಿಷೇಕ್ ಶರ್ಮಾ ಅವರ ಈ ಓವರ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಕಸ್ ಸ್ಟೋನಿಸ್ ಮತ್ತು ನಿಕೋಲಸ್ ಪೂರನ್ ಐದು ಸಿಕ್ಸರ್ ಬಾರಿಸಿದರು.

4 / 6
ಉಮ್ರಾನ್ ಮಲಿಕ್: ಉಮ್ರಾನ್ ಮಲಿಕ್ ಅವರ ಕಳಪೆ ಪ್ರದರ್ಶನ ಐಪಿಎಲ್ 2023 ರ ಉದ್ದಕ್ಕೂ ಮುಂದುವರೆದಿದೆ.  ಕಳೆದ ಸೀಸನ್​ನಲ್ಲಿ ಅಗ್ರ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಮಲಿಕ್ ಈ ಆವೃತ್ತಿಯಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.  ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಒಂದು ಓವರ್‌ನಲ್ಲಿ 28 ರನ್ ನೀಡಿದರು.  ನಿತೀಶ್ ರಾಣಾ ಒಂದು ಓವರ್‌ನಲ್ಲಿ ನಾಲ್ಕು ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು.

5 / 6
ಜೋಫ್ರಾ ಆರ್ಚರ್: ಇಂಗ್ಲೆಂಡ್ ವೇಗಿ ಆರ್ಚರ್ ಗಾಯಗೊಂಡಿರುವ ಕಾರಣ ಮುಂಬೈ ತಂಡದೊಂದಿಗೆ ಹೆಚ್ಚಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಆಡಿದ ಕೆಲವು ಪಂದ್ಯಗಳಲ್ಲಿ ಆರ್ಚರ್ ಕೂಡ ದುಬಾರಿ ಎಂದು ಸಾಬೀತಾಯಿತು.  ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜೋಫ್ರಾ ಆರ್ಚರ್ 27 ರನ್ ನೀಡಿದರು.  ಈ ಓವರ್‌ನಲ್ಲಿ ಪಂಜಾಬ್‌ನ ಲಿಯಾಮ್ ಲಿವಿಂಗ್‌ಸ್ಟನ್ ಮೂರು ಸಿಕ್ಸರ್‌ಗಳನ್ನು ಬಾರಿಸಿದರು.

6 / 6
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ

RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ