IPL 2024: ಚೆನ್ನೈ ವಿರುದ್ಧ ಸೋತು ಐಪಿಎಲ್ ಇತಿಹಾಸದಲ್ಲೇ ಅನಗತ್ಯ ದಾಖಲೆ ಬರೆದ ಗುಜರಾತ್..!
IPL 2024: ಇದು ಈ ಆವೃತ್ತಿಯಲ್ಲಿ ಗುಜರಾತ್ ತಂಡದ ಮೊದಲ ಸೋಲಾಗಿದ್ದರೆ, ಸಿಎಸ್‌ಕೆ ತಂಡದ ಸತತ ಎರಡನೇ ಗೆಲುವಾಗಿದೆ. ಈ ಗೆಲುವಿನೊಂದಿಗೆ ಸಿಎಸ್‌ಕೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರೆ, ಈ ಸೋಲಿನೊಂದಿಗೆ ಗುಜರಾತ್ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸೋಲುಂಡ ಅನಗತ್ಯ ದಾಖಲೆಗೆ ಕೊರಳ್ಳೊಡ್ಡಿದೆ.