IPL 2024: SRH ವಿರುದ್ಧ ಕಣಕ್ಕಿಳಿದರೆ RCB ಹೆಸರಿಗೆ ಹೊಸ ದಾಖಲೆ
IPL 2024: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆಯಲಿದೆ. ಈ ಮೂಲಕ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ 2ನೇ ತಂಡ ಎನಿಸಿಕೊಳ್ಳಲಿದೆ. ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ಮುಂಬೈ ಇಂಡಿಯನ್ಸ್. ಇದೀಗ ಹೊಸ ಮೈಲುಗಲ್ಲು ದಾಟಲು ಆರ್ಸಿಬಿ ಕೂಡ ಸಜ್ಜಾಗಿ ನಿಂತಿದೆ.