ಕ್ರಿಕೆಟ್ ಪ್ರೇಮಿಗಳಿಗೆ ಮುಂದಿನ 4 ತಿಂಗಳುಗಳು ನಾಲ್ಕು ತಿಂಗಳುಗಳ ಕಾಲ ಮನರಂಜನೆಯ ರಸದೌತಣ ಸಿಗಲಿದೆ. ಏಕೆಂದರೆ ಫೆಬ್ರವರಿಯಿಂದ ಮೇ ತನಕ ಮೂರು ಪ್ರಮುಖ ಟೂರ್ನಿಗಳು ನಡೆಯಲಿದೆ. ಈ ಮೂರು ಟೂರ್ನಿಗಳಲ್ಲಿ ಎರಡು ಫ್ರಾಂಚೈಸಿ ಲೀಗ್ ಆಗಿದ್ದರೆ, ಒಂದು ಐಸಿಸಿ ಟೂರ್ನಿ ಎಂಬುದು ವಿಶೇಷ. ಹಾಗಿದ್ದರೆ ಮುಂದಿನ ನಾಲ್ಕು ತಿಂಗಳು ನಡೆಯಲಿರುವ 3 ಟೂರ್ನಿಗಳಾವುವು ಎಂದು ನೋಡೋಣ...