ಹೌದು, ಐಪಿಎಲ್ 2021 ರ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಬುಮ್ರಾ ಮುಂಬೈ ಇಂಡಿಯನ್ಸ್ ಪರ 100 ಪಂದ್ಯವಾಡಿದ ವಿಶೇಷ ದಾಖಲೆ ಬರೆದರು. ಅದರಲ್ಲೂ ಐಪಿಎಲ್ನಲ್ಲಿ ಒಂದೇ ತಂಡದ ಪರ 100 ಪಂದ್ಯವಾಡಿದ ಆಟಗಾರರ ಪಟ್ಟಿಗೆ ಬುಮ್ರಾ ಸೇರ್ಪಡೆಯಾದರು. 2013 ರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿರುವ ಬುಮ್ರಾ ಕಳೆದ 8 ಸೀಸನ್ಗಳಿಂದ ತಂಡದ ಖಾಯಂ ಸದಸ್ಯರಾಗಿದ್ದಾರೆ. ಇನ್ನು ಬುಮ್ರಾ ಅಲ್ಲದೆ ಇನ್ನು ನಾಲ್ವರು ಆಟಗಾರರು ಒಂದು ತಂಡದ ಪರ ಮಾತ್ರ 100 ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ. ಅವರೆಂದರೆ...