ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಪ್ರಸ್ತುತ ಕ್ರಿಕೆಟ್ನ ಟಾಪ್-5 ಬ್ಯಾಟರ್ಗಳನ್ನು ಹೆಸರಿಸಿದ್ದಾರೆ. ಚಿಟ್ ಚಾಟ್ವೊಂದರಲ್ಲಿ ಮಾತನಾಡಿದ ಕೆಎಲ್ಆರ್, ವಿಶ್ವದ ಐವರು ಬ್ಯಾಟರ್ಗಳ ಪ್ರಸ್ತುತ ಸ್ಥಾನಗಳನ್ನು ನಿರ್ಧರಿಸಿದರು. ವಿಶೇಷ ಎಂದರೆ ಈ ಐವರು ಬ್ಯಾಟರ್ಗಳಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಕೂಡ ಇದ್ದಾರೆ. ಕೆಎಲ್ ರಾಹುಲ್ ಹೆಸರಿಸಿದ ಟಾಪ್-5 ಬ್ಯಾಟರ್ಗಳ ಪಟ್ಟಿ ಇಲ್ಲಿದೆ...