BBL 2024: 7 ಭರ್ಜರಿ ಸಿಕ್ಸ್, 7 ಫೋರ್: ಸಿಡಿಲಬ್ಬರದೊಂದಿಗೆ ದಾಖಲೆ ಬರೆದ ಇವಾನ್ಸ್
Laurie Evans: ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಝಾಕ್ ಕ್ರಾಲಿ (10), ವೈಟ್ಮ್ಯಾನ್ (31) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ನಾಯಕ ಆರೋನ್ ಹಾರ್ಡಿ 34 ರನ್ಗಳ ಕೊಡುಗೆ ನೀಡಿ ಔಟಾದರು.