WPL Points Table: ನಾಕೌಟ್ ಹಂತಕ್ಕೇರಿದ ಮುಂಬೈ ಇಂಡಿಯನ್ಸ್: ಸಂಕಷ್ಟದಲ್ಲಿ ಆರ್ಸಿಬಿ, ಇಲ್ಲಿದೆ ಪಾಯಿಂಟ್ಸ್ ಟೇಬಲ್
Womens Premier League 2024 - Points Table: ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಜಿಜಿಟಿ ವಿರುದ್ಧ ಗೆಲ್ಲುವ ಮೂಲಕ ಅಗ್ರಸ್ಥಾನಕ್ಕೇರಿದೆ. ಹಾಗೆಯೆ ನಾಕೌಟ್ ಹಂತಕ್ಕೇ ತೇರ್ಗಡೆಯಾಗಿದೆ. ಇವರು ಆಡಿರುವ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಹಾಗೂ ಎರಡು ಪಂದ್ಯದಲ್ಲಿ ಸೋಲುಂಡು 10 ಅಂಕ ಸಂಪಾದಿಸಿದೆ. ಮುಂಬೈ ರನ್ರೇಟ್ +0.343 ಆಗಿದೆ.

1 / 6

2 / 6

3 / 6

4 / 6

5 / 6

6 / 6
Published On - 7:07 am, Sun, 10 March 24
Follow Us




