WI vs BAN: 10 ಸಿಕ್ಸರ್‌, 7 ಬೌಂಡರಿ! ಅಬ್ಬಬ್ಬಾ.. ಕೆರಿಬಿಯನ್ ದೈತ್ಯರ ಅಬ್ಬರಕ್ಕೆ ನಲುಗಿದ ಬಾಂಗ್ಲಾ; ವಿಂಡೀಸ್​ಗೆ ಟಿ20 ಸರಣಿ

WI vs BAN: 39 ಎಸೆತಗಳಲ್ಲಿ 74 ರನ್ ಗಳಿಸಿದ್ದ ನಾಯಕ ನಿಕೋಲಸ್ ಪೂರನ್ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೂರನ್ 5 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸುವ ಮೂಲಕ ಬಾಂಗ್ಲಾದೇಶ ತಂಡದ ಉತ್ಸಾಹವನ್ನು ಛಿದ್ರಗೊಳಿಸಿದರು.

TV9 Web
| Updated By: ಪೃಥ್ವಿಶಂಕರ

Updated on:Jul 08, 2022 | 2:45 PM

ಒಂದೆಡೆ, ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಟಿ20ಯಲ್ಲಿ ಟೀಂ ಇಂಡಿಯಾ 50 ರನ್‌ಗಳಿಂದ ಇಂಗ್ಲೆಂಡ್ ಅನ್ನು ಮಣಿಸಿದರೆ, ಮತ್ತೊಂದೆಡೆ ವೆಸ್ಟ್ ಇಂಡೀಸ್ ಗಯಾನಾದಲ್ಲಿಯೂ ಅದ್ಭುತ ಜಯ ಸಾಧಿಸಿದೆ. ಮೂರನೇ ಟಿ20ಯಲ್ಲಿ ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿದ ವಿಂಡೀಸ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು.

1 / 5
39 ಎಸೆತಗಳಲ್ಲಿ 74 ರನ್ ಗಳಿಸಿದ್ದ ನಾಯಕ ನಿಕೋಲಸ್ ಪೂರನ್ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೂರನ್ 5 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸುವ ಮೂಲಕ ಬಾಂಗ್ಲಾದೇಶ ತಂಡದ ಉತ್ಸಾಹವನ್ನು ಛಿದ್ರಗೊಳಿಸಿದರು.

2 / 5
WI vs BAN: 10 ಸಿಕ್ಸರ್‌, 7 ಬೌಂಡರಿ! ಅಬ್ಬಬ್ಬಾ.. ಕೆರಿಬಿಯನ್ ದೈತ್ಯರ ಅಬ್ಬರಕ್ಕೆ ನಲುಗಿದ ಬಾಂಗ್ಲಾ; ವಿಂಡೀಸ್​ಗೆ ಟಿ20 ಸರಣಿ

ಪೂರನ್ ಹೊರತಾಗಿ ಎಡಗೈ ಬ್ಯಾಟ್ಸ್‌ಮನ್ ಕೈಲ್ ಮೇಯರ್ಸ್ ಕೂಡ 38 ಎಸೆತಗಳಲ್ಲಿ 55 ರನ್ ಗಳಿಸಿದರು. ಮೇಯರ್ಸ್ 5 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದರು. 164 ರನ್‌ಗಳ ಗುರಿಯನ್ನು ವೆಸ್ಟ್ ಇಂಡೀಸ್ ತಂಡ 18.2 ಓವರ್‌ಗಳಲ್ಲಿ ಸಾಧಿಸಿತು.

3 / 5
WI vs BAN: 10 ಸಿಕ್ಸರ್‌, 7 ಬೌಂಡರಿ! ಅಬ್ಬಬ್ಬಾ.. ಕೆರಿಬಿಯನ್ ದೈತ್ಯರ ಅಬ್ಬರಕ್ಕೆ ನಲುಗಿದ ಬಾಂಗ್ಲಾ; ವಿಂಡೀಸ್​ಗೆ ಟಿ20 ಸರಣಿ

ಅಬ್ಬರದ ಆಟ ಪ್ರದರ್ಶಿಸಿದ ನಾಯಕ ನಿಕೋಲಸ್ ಪೂರನ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ಪೂರನ್ ಗರಿಷ್ಠ 108 ರನ್ ಗಳಿಸಿದರು. ಮತ್ತೊಂದೆಡೆ, ಶಕೀಬ್ ಅಲ್ ಹಸನ್ ಬಾಂಗ್ಲಾದೇಶಕ್ಕೆ 102 ರನ್ ಕೊಡುಗೆ ನೀಡಿದರು.

4 / 5
WI vs BAN: 10 ಸಿಕ್ಸರ್‌, 7 ಬೌಂಡರಿ! ಅಬ್ಬಬ್ಬಾ.. ಕೆರಿಬಿಯನ್ ದೈತ್ಯರ ಅಬ್ಬರಕ್ಕೆ ನಲುಗಿದ ಬಾಂಗ್ಲಾ; ವಿಂಡೀಸ್​ಗೆ ಟಿ20 ಸರಣಿ

ಬೌಲಿಂಗ್‌ನಲ್ಲಿ, ರೊಮಾರಿಯೊ ಶೆಫರ್ಡ್ ಗರಿಷ್ಠ 6 ವಿಕೆಟ್‌ಗಳನ್ನು ಪಡೆದರು. ಹೇಡನ್ ವಾಲ್ಷ್ 4 ಮತ್ತು ಒಬೆಡ್ ಮೆಕಾಯ್ 3 ವಿಕೆಟ್ ಪಡೆದರು. ಓಡಿನ್ ಸ್ಮಿತ್ 3 ವಿಕೆಟ್ ಪಡೆದರು.

5 / 5

Published On - 2:45 pm, Fri, 8 July 22

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ