Ravindra Jadeja: ಭಾರತದ ನೆಲದಲ್ಲಿ ಶತಕದ ಸಾಧನೆ ಮಾಡಿದ ರವೀಂದ್ರ ಜಡೇಜಾ..!
ICC World Cup 2023: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ಜಡೇಜಾ, ಈ ಎರಡು ವಿಕೆಟ್‌ಗಳೊಂದಿಗೆ ಭಾರತದ ನೆಲದಲ್ಲಿ 100 ಏಕದಿನ ವಿಕೆಟ್ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಏಕದಿನದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ಎಡಗೈ ಬೌಲರ್ ಎನಿಸಿಕೊಂಡರು.