AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB Unbox: ಇದುವರೆಗೆ ಯಾವ ಫ್ರಾಂಚೈಸಿ ಕೂಡ ಮಾಡಿಲ್ಲ: ಆರ್​ಸಿಬಿಯಿಂದ ಎಬಿಡಿ, ಗೇಲ್​ಗೆ ಹಾಲ್ ಆಫ್ ಫೇಮ್‌ ಗೌರವ

IPL 2023: ಆರ್​ಸಿಬಿ ಅನ್​ಬಾಕ್ಸ್ ಈವೆಂಟ್​ನಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆಗೆ ವಿರಾಟ್ ಕೊಹ್ಲಿ ಹೊಸ ಜೆರ್ಸಿ ಅನಾವರಣ ಮಾಡಿದರು. ಜೊತೆಗೆ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು.

Vinay Bhat
|

Updated on:Mar 27, 2023 | 9:26 AM

Share
ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳ ಸಿದ್ಧತೆ ಬಹುತೇಕ ಅಂತ್ಯಗೊಂಡಿದೆ. ಆಟಗಾರರು ತಮ್ಮ ತಮ್ಮ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭ್ಯಾಸ ಕೂಡ ಆರಂಭಿಸಿದೆ.

1 / 11
ಭಾನುವಾರ ಆರ್​ಸಿಬಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್​ಬಾಕ್ಸ್ ಈವೆಂಟ್ ಹಂಚಿಕೊಂಡಿತ್ತು. ಇದರಲ್ಲಿ ನೂತನ ಜೆರ್ಸಿಯನ್ನು ಲಾಂಚ್ ಮಾಡಲಾಯಿತು. ಸ್ಟೇಡಿಯಂ ಅಂತು ಸಂಪೂರ್ಣ ಫುಲ್ ಆಗಿತ್ತು.

2 / 11
ಈವೆಂಟ್​ನಲ್ಲಿ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ಜೆರ್ಸಿ ಅನಾವರಣ ಮಾಡಿದರು. ಆರ್‌ಸಿಬಿ ಫ್ರಾಂಚೈಸಿಯು ಕತಾರ್ ಏರ್‌ವೇಸ್ ಅನ್ನು ಮುಂಬರುವ ಐಪಿಎಲ್ ಋತುವಿನ ಪ್ರಮುಖ ಪ್ರಾಯೋಜಕ ಎಂದು ಘೋಷಿಸಿದೆ.

3 / 11
ಆರ್‌ಸಿಬಿ ತಂಡದ ಹೊಸ ಜೆರ್ಸಿಯ ಮಾದರಿಯನ್ನು ಸ್ವಲ್ಪ ಬದಲಾಯಿಸಲಾಗಿದ್ದು, ಅದನ್ನು ಹೊರತುಪಡಿಸಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. ಆರ್‌ಸಿಬಿ ಲೋಗೋ ಗೋಲ್ಡನ್ ಬಣ್ಣದಲ್ಲಿದ್ದು, ಟ್ರ್ಯಾಕ್ ಪ್ಯಾಂಟ್ ಮತ್ತೊಮ್ಮೆ ಕೆಂಪು ಬಣ್ಣದಲ್ಲೇ ಉಳಿಸಿಕೊಳ್ಳಲಾಗಿದೆ.

4 / 11
ಹೊಸ ಜೆರ್ಸಿ ಬಿಡುಗಡೆಯ ಹೊರತಾಗಿ ಆರ್‌ಟಿಬಿ ಫ್ರಾಂಚೈಸಿಯು ತನ್ನ ತಂಡಕ್ಕೆ ಕೊಡುಗೆ ನೀಡಿದ ಇಬ್ಬರು ಶ್ರೇಷ್ಠ ಆಟಗಾರರನ್ನು ಸನ್ಮಾನಿಸಿತು.

5 / 11
ಲೆಜೆಂಡ್ ಕ್ರಿಕೆಟಿಗರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು.

6 / 11
ಆರ್​ಸಿಬಿ ಈವೆಂಟ್​ನಲ್ಲಿ ಸಾಕಷ್ಟು ಮನೋರಂಜನೆ ಕಾರ್ಯಕ್ರಮಗಳು ಕೂಡ ನಡೆದವು. ಗಾಯಕ ಸೋನು ನಿಗಮ್ ಅವರ ಹಾಡಿಗೆ ಅಭಿಮಾನಿಗಳು ಮನಸೋತರು.

7 / 11
ಹರ್ಷಲ್ ಪಟೇಲ್ ಗಿಟರ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು.

8 / 11
ಎಬಿ ಡಿವಿಲಿಯರ್ಸ್ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿದ ಕ್ಷಣ.

9 / 11
ಕ್ರಿಸ್ ಗೇಲ್ ಮೈದಾನದಲ್ಲಿ ನೃತ್ಯ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಿದರು.

10 / 11
ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಮೈದಾನದಲ್ಲಿ ಭೇಟಿಯಾದ ಕ್ಷಣ.

11 / 11

Published On - 9:26 am, Mon, 27 March 23